ಮದ್ವೆಯಾದ ಎರಡೇ ತಿಂಗಳಿಗೆ ನವವಿವಾಹಿತೆಯ ಬಾಳಿಗೆ ಕೊಳ್ಳಿಯಿಟ್ಟ ರೀಲ್ಸ್​ ವಿಡಿಯೋ!

ಹೈದರಾಬಾದ್​: ಜಾಸ್ತಿ ರೀಲ್ಸ್​ ವಿಡಿಯೋ ನೋಡಬೇಡ ಎಂದು ಗಂಡ ಬೈದಿದ್ದಕ್ಕೆ ಮನನೊಂದು ನವವಿವಾಹಿತೆಯೊಬ್ಬಳು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಶೈಲು (20) ಎಂದು ಗುರುತಿಸಲಾಗಿದೆ. ಈ ಘಟನೆ ಹೈದರಾಬಾದ್​ನ ಜೇಡಿಮೆಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯವಾಡ ಮೂಲದ ಶೈಲು ಕಳೆದ ಅ. 16 ರಂದು ಕಡಪ ಜಿಲ್ಲೆಯ ಗಂಗಾಪ್ರಸಾದ್​​ ರೆಡ್ಡಿ ಎಂಬುವನೊಂದಿಗೆ ಮದುವೆ ಆಗಿದ್ದಳು. ಗಂಗಾಪ್ರಸಾದ್​ ರೆಡ್ಡಿ ಹೈದರಾಬಾದ್​ನ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದು, ದಂಪತಿ, ಚಿಂತಲ್​ನ ಶ್ರೀಸಾಯಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ … Continue reading ಮದ್ವೆಯಾದ ಎರಡೇ ತಿಂಗಳಿಗೆ ನವವಿವಾಹಿತೆಯ ಬಾಳಿಗೆ ಕೊಳ್ಳಿಯಿಟ್ಟ ರೀಲ್ಸ್​ ವಿಡಿಯೋ!