More

    ಇದು ಎಂಥಾ ಲೋಕವಯ್ಯಾ: ಗಂಡ ಹ್ಞೂ ಅಂದ್ರೆ ಮಾತ್ರ ಕೃತಕ ಹಲ್ಲು!

    ಸಾಮಾನ್ಯವಾಗಿ ಏನೇ ಹೊಸ ಕೆಲಸಕ್ಕೆ ಕೈಹಾಕುವುದಿದ್ದರೂ ಹೆಂಡತಿಯಾದವಳು ಗಂಡನಿಗೆ ಕೇಳುವುದು ಸಾಮಾನ್ಯ. ಹಾಗಂತ ಹಲ್ಲು ಕಟ್ಟಿಸಿಕೊಳ್ಳುವುದಕ್ಕೂ ಗಂಡನ ಅನುಮತಿ ಕಡ್ಡಾಯ ಎಂದು ಕಾನೂನು ಮಾಡುವುದೆ? ಹೀಗೊಂದು ಕಾನೂನು ಅಮೆರಿಕದ ವಾರ್ಮಂಟ್ ಪ್ರಾಂತ್ಯದಲ್ಲಿದೆ.

    ಒರಿಜಿನಲ್ ಹಲ್ಲು ಬಿದ್ದು ಹೋದಾಗ ಕೃತಕ ಹಲ್ಲು ಕಟ್ಟಿಸಿಕೊಳ್ಳುವುದಿದ್ದರೆ ಗಂಡನ ಅನುಮತಿಯನ್ನು ಕೇಳಲೇಬೇಕೆಂಬ ಕಾನೂನು ಅಲ್ಲಿದೆ. ಒಂದು ವೇಳೆ ಗಂಡನಿಗೆ ಗೊತ್ತಾಗದೆ ಆಕೆಯೇನಾದರೂ ಹಲ್ಲು ಕಟ್ಟಿಸಿಕೊಂಡರೆ, ಗಂಡ ಪೊಲೀಸರಿಗೆ ದೂರು ಕೊಡಬಹುದಂತೆ, ಅದಕ್ಕೆ ಹೆಂಡತಿಗೆ ಶಿಕ್ಷೆಯೂ ಇದೆಯಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts