ಪತಿ ಮೂರು ದಿನಗಳಿಂದ ನಾಪತ್ತೆ; ಮನೆಯಲ್ಲಿ ಪತ್ನಿಯ ಶವ ಪತ್ತೆ!

ಆನೇಕಲ್: ದೀಪಾವಳಿಯ ಸಂಭ್ರಮ ಇರಬೇಕಾದ ಈ ಮನೆಯಲ್ಲೀಗ ಶೋಕ ಆವರಿಸಿದೆ. ಮೂರು ದಿನಗಳಿಂದ ಪತಿ ನಾಪತ್ತೆ ಆಗಿರುವುದು ಒಂದೆಡೆಯಾದರೆ, ಮನೆಯಲ್ಲಿ ಪತ್ನಿಯ ಶವ ಪತ್ತೆಯಾಗಿದೆ. ಬೆಂಗಳೂರು ಹೊರವಲಯದಲ್ಲಿ ಈ ಕೊಲೆ ಪ್ರಕರಣ ನಡೆದಿದೆ. ಬೆಂಗಳೂರಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ಮನೆಯಲ್ಲಿ ಈ ಕೊಲೆ ನಡೆದಿದೆ. ಬಿಜಾಪುರ ಮೂಲದ ಮಹಿಳೆ ಪಾರ್ವತಿ ಬಿರಾದರ್ ಕೊಲೆಯಾದಾಕೆ. ಮನೆಯ ಮೂರನೇ ಮಹಡಿಯಲ್ಲಿ ಬೆಡ್​ಶೀಟ್​​ನಲ್ಲಿ ಕಟ್ಟಿ ಈಕೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ವಾಸನೆ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ … Continue reading ಪತಿ ಮೂರು ದಿನಗಳಿಂದ ನಾಪತ್ತೆ; ಮನೆಯಲ್ಲಿ ಪತ್ನಿಯ ಶವ ಪತ್ತೆ!