ಪತ್ನಿಗೆ ಅನಾರೋಗ್ಯ; ಮನೆಕೆಲಸ, ಅಡುಗೆ ಮಾಡದ್ದಕ್ಕೆ ಆಕೆಯನ್ನೇ ಮುಗಿಸಿದ ಗಂಡ!

ನವದೆಹಲಿ: ಹೊರ ದೆಹಲಿಯ ಭಾಲ್ಸ್ವಾ ಡೈರಿ ಪ್ರದೇಶದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ಅಡುಗೆ ಮತ್ತು ಮನೆಕೆಲಸಗಳನ್ನು ಮಾಡದಿದ್ದಕ್ಕಾಗಿ ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಬಜರಂಗಿ ಗುಪ್ತಾ ಎಂದು ಗುರುತಿಸಲಾಗಿದೆ, ಭಾನುವಾರ ತನ್ನ 22 ವರ್ಷದ ಅನಾರೋಗ್ಯ ಪೀಡಿತ ಪತ್ನಿ ಪ್ರೀತಿಗೆ ಕೋಲಿನಿಂದ ಹಲ್ಲೆ ಮಾಡಿದ್ದು, ಅದು ಆಕೆಯ ಸಾವಿಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರೀತಿ ರಕ್ತಹೀನತೆಯಿಂದ ಬಳಲುತ್ತಿದ್ದು ದುರ್ಬಲಳಾಗಿದ್ದಳು. ಅದಲ್ಲದೇ ಆಕೆ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಳು. ಆದ್ದರಿಂದ ಅವಳು ಮನೆಕೆಲಸಗಳನ್ನು … Continue reading ಪತ್ನಿಗೆ ಅನಾರೋಗ್ಯ; ಮನೆಕೆಲಸ, ಅಡುಗೆ ಮಾಡದ್ದಕ್ಕೆ ಆಕೆಯನ್ನೇ ಮುಗಿಸಿದ ಗಂಡ!