ಮಂಡ್ಯದಲ್ಲಿ ರೀಲ್ಸ್​ ಗೀಳಿಗೆ ಯುವತಿ ಬಲಿ! ಗಂಡನಿಂದಲೇ ನಡೆಯಿತು ಘೋರ ಕೃತ್ಯ, ಅಳಿಯನಿಗೆ ಸಾಥ್​ ಕೊಟ್ಟ ಮಾವ

ಮಂಡ್ಯ: ಯೂಟ್ಯೂಬ್​ ಶಾರ್ಟ್ಸ್​ ಮತ್ತು ಇನ್​ಸ್ಟಾಗ್ರಾಂ ರೀಲ್ಸ್​ ಇಂದು ವಯಸ್ಸಿನ ಹಂಗಿಲ್ಲದೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಪ್ರತಿಭೆಗೆ ಒಂದು ಉತ್ತಮ ವೇದಿಕೆಯಾದರೂ ಕೂಡ ಕೆಲವೊಮ್ಮೆ ಇದೇ ರೀಲ್ಸ್​ ಮತ್ತು ಶಾರ್ಟ್ಸ್​ ಪ್ರಾಣಕ್ಕೂ ಸಂಚಕಾರ ತರುತ್ತಿದೆ. ಇತ್ತೀಚೆಗೆ ಭಾರೀ ಮಳೆಯ ಸಂದರ್ಭದಲ್ಲಿ ರೀಲ್ಸ್​ ಮಾಡಲು ಹೋಗಿ ಉಡುಪಿಯ ಯುವಕನೊಬ್ಬ ಜಲಪಾತದ ಪಾಲಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಇದೇ ರೀಲ್ಸ್​ ಯುವತಿಯೊಬ್ಬಳ ಪ್ರಾಣವನ್ನು ತೆಗೆದಿದೆ. ಯುವತಿ ಬಾಳಿಗೆ ಗಂಡನಿಂದಲೇ ಕೊಳ್ಳಿ  ಹೌದು, ರೀಲ್ಸ್​ ಮೇಲಿನ ವ್ಯಾಮೋಹ, ಯುವತಿಯ ಬಾಳಿಗೆ … Continue reading ಮಂಡ್ಯದಲ್ಲಿ ರೀಲ್ಸ್​ ಗೀಳಿಗೆ ಯುವತಿ ಬಲಿ! ಗಂಡನಿಂದಲೇ ನಡೆಯಿತು ಘೋರ ಕೃತ್ಯ, ಅಳಿಯನಿಗೆ ಸಾಥ್​ ಕೊಟ್ಟ ಮಾವ