ಆಕಾಶದಿಂದ ‘ಹಣದ ಮಳೆ’ಯೇ ಸುರಿಯಿತು; ರಾತ್ರೋರಾತ್ರಿ ಲಕ್ಷಾಧೀಶರಾದ ಗ್ರಾಮಸ್ಥರು…!

ಆ ಗ್ರಾಮದಲ್ಲಿ ಆಕಾಶದಿಂದ ಬಿದ್ದದ್ದು ಅಕ್ಷರಶಃ ಹಣದ ಮಳೆಯೇ ಆಗಿತ್ತು. ಏಕೆಂದರೆ, ದೈನಂದಿನ ಖರ್ಚಿಗೆ ಪರದಾಡುತ್ತಿದ್ದ ಗ್ರಾಮಸ್ಥರೆಲ್ಲ ಬೆಳಗಾಗುವಷ್ಟರಲ್ಲಿಯೇ ಲಕ್ಷಾಧೀಶರಷ್ಟೇ ಅಲ್ಲ, ಕೋಟ್ಯಧೀಶರೇ ಆದರು…! ಈಶಾನ್ಯ ಬ್ರೆಜಿಲ್​ ಸಾಂಟಾ ಫಿಲೋಮಿನಾದ ನಿವಾಸಿಗಳಿಗೆ ಭಾರಿ ಅಚ್ಚರಿಯೇ ಕಾದಿತ್ತು. ಆಗಸ್ಟ್​ 19ರಂದು ಗ್ರಾಮದಲ್ಲಿ ಉಲ್ಕಾಪಾತವಾಗಿ ನೂರಾರು ಸಂಖ್ಯೆಯ ಶಿಲಾ ತುಣುಕುಗಳು ಗ್ರಾಮದೆಲ್ಲೆಡೆ ಬಿದ್ದಿದ್ದವು. ಅದರಲ್ಲೂ ಕೆಲ ಶಿಲಾ ತುಣುಕುಗಳ ಬೆಲೆ 26 ಸಾವಿರ ಡಾಲರ್​ ( ಅಂದಾಜು 19 ಲಕ್ಷ ರೂ. ) ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ; ಒಂದೇ ಹಾವು, … Continue reading ಆಕಾಶದಿಂದ ‘ಹಣದ ಮಳೆ’ಯೇ ಸುರಿಯಿತು; ರಾತ್ರೋರಾತ್ರಿ ಲಕ್ಷಾಧೀಶರಾದ ಗ್ರಾಮಸ್ಥರು…!