ಕಿರಿದಾಗುತ್ತಿರುವ ಜನನಾಂಗ: ಪುರುಷರ ಕಾಲೆಳೆದ ನಟಿ ದಿಯಾ ಮಿರ್ಜಾ!

ಲಂಡನ್: ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ, ಜನಿಸುವ ಪುರುಷ ಮಕ್ಕಳಲ್ಲಿ ಶಿಶ್ನದ ಗಾತ್ರ ಕುಗ್ಗುತ್ತಿದೆ ಮತ್ತು ಬೆಳೆಯುತ್ತಿರುವ ಮಕ್ಕಳು, ಪುರುಷರಲ್ಲಿ ಶಿಶ್ನ ವಿರೂಪಗೊಳ್ಳುತ್ತಿದೆ ಎಂಬ ಸಂಶೋಧನಾ ವರದಿಯೊಂದು ಬಂದಿದೆ. ಈ ವರದಿಯನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ನಟಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ದಿಯಾ ಮಿರ್ಜಾ, ‘ಇನ್ನಾದರೂ ಜಗತ್ತು ಪರಿಸರದ ಬಗ್ಗೆ ಸ್ವಲ್ಪ ಕಾಳಜಿ ತೆಗೆದುಕೊಳ್ಳುತ್ತೆ’ ಎಂದು ಪುರುಷರ ಕಾಲೆಳದಿದ್ದಾರೆ. ಪರಿಸರ ಮಾಲಿನ್ಯ, ಹವಾಮಾನ ವೈಪರಿತ್ಯದದ ಬಗ್ಗೆ ಹೋರಾಟಗಳನ್ನೂ ನಡೆಸುತ್ತಾ ಬಂದಿರುವ ದಿಯಾ ಮಿರ್ಜಾ ಆ ವರದಿಯನ್ನು ಹಂಚಿಕೊಂಡು ಪರಿಸರದ ಮಾಲಿನ್ಯದ … Continue reading ಕಿರಿದಾಗುತ್ತಿರುವ ಜನನಾಂಗ: ಪುರುಷರ ಕಾಲೆಳೆದ ನಟಿ ದಿಯಾ ಮಿರ್ಜಾ!