ಮಾನವ ಮಿದುಳು ಓದುವ ತಂತ್ರಜ್ಞಾನ!; ಟೆಕ್ಸಾಸ್ ವಿವಿ ವಿಜ್ಞಾನಿಗಳ ಸಾಧನೆ

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಅಪಾರ ಸಾಧ್ಯತೆಗಳನ್ನು ಹೊಂದಿರುವ ವಿಜ್ಞಾನದ ಫಲವಾಗಿದ್ದು ಇದೀಗ ಅದರ ನೆರವಿನಿಂದ ಮಾನವರ ಮಿದುಳನ್ನು ಓದುವಂಥ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಚಾಟ್​ಜಿಪಿಟಿ ಮಾದರಿಯ ತಂತ್ರಜ್ಞಾನವನ್ನೇ ಬಳಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಯಾವುದೇ ಅಂಶಗಳ ಕಸಿ ಮಾಡದೇ (ಇಂಪ್ಲಾಂಟ್) ಇದನ್ನು ರೂಪಿಸಲಾಗಿದೆ ಎನ್ನುವುದು ಆಸಕ್ತಿಯ ವಿಷಯವಾಗಿದೆ. ಚಾಟ್​ಜಿಪಿಟಿ, ಹೊಸ ಬಿಂಗ್ ಮತ್ತು ಗೂಗಲ್​ನ ಬಾರ್ಡ್ ಮುಂತಾದ ಚಾಟ್​ಬಾಟ್​ಗಳ ಜನಪ್ರಿಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರಿಂದ ಕೃತಕ ಬುದ್ಧಿಮತ್ತೆಯಲ್ಲಿ ಆಸಕ್ತಿ ಉತ್ತುಂಗಕ್ಕೆ ಏರುತ್ತಿದೆ. ಬಹಳ ವರ್ಷಗಳಿಂದ … Continue reading ಮಾನವ ಮಿದುಳು ಓದುವ ತಂತ್ರಜ್ಞಾನ!; ಟೆಕ್ಸಾಸ್ ವಿವಿ ವಿಜ್ಞಾನಿಗಳ ಸಾಧನೆ