“ನನಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ”: ತನ್ನ ಭಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ಹುಮಾ ಖುರೇಷಿ

ಮುಂಬೈ: ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ವಿಷಯದಲ್ಲಿ ಭಯ ಎಂಬುದು ಇದ್ದೇ ಇರುತ್ತದೆ. ಹಾಗೆಯೇ ನಟಿ ಹುಮಾ ಖುರೇಷಿ ಅವರಿಗೂ ಭಯವಿದೆ. ಅದೊಂದು ರೀತಿ ಭಾವನಾತ್ಮಕವಾದ ಭಯ. ಹೌದು, ತನ್ನ ಹೆತ್ತವರಿಗೆ ವಯಸ್ಸಾಗುತ್ತಿರುವ ಬಗ್ಗೆ ದೊಡ್ಡ ಭಯ ಕಾಡುತ್ತಿರುವುದಾಗಿ ಹುಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ತರ್ಲಾ ಚಲನಚಿತ್ರದ ಪ್ರಚಾರದ ಚಟುವಟಿಕೆಗಳ ಸಂದರ್ಭದಲ್ಲಿ, ಹುಮಾ ಧೈರ್ಯದಿಂದ ಈ ಆತಂಕವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಐಟಿ ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಎದುರಾಗುತ್ತಿದೆ ಮತ್ತೊಂದು ದೊಡ್ಡ ಹೊಡೆತ!  ಇತ್ತೀಚಿನ ಸಂದರ್ಶನವೊಂದರಲ್ಲಿ ಭಯದ ಬಗ್ಗೆ ಕೇಳಿದಾಗ, … Continue reading “ನನಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ”: ತನ್ನ ಭಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ಹುಮಾ ಖುರೇಷಿ