ಅದಾನಿ ಗ್ರೀನ್ ಎನರ್ಜಿ ಷೇರುಗಳಿಗೆ ಭರ್ಜರಿ ಬೇಡಿಕೆ: ಇದರ ಹಿಂದಿರುವ 2 ಪ್ರಮುಖ ಕಾರಣಗಳ ಕುರಿತ ವಿವರ ಇಲ್ಲಿದೆ…

ಮುಂಬೈ: ಅದಾನಿ ಗ್ರೂಪ್‌ನ ಇಂಧನ ಕಂಪನಿಯಾದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್​ (Adani Green Energy Ltd.) ಕಂಪನಿಯ ಷೇರುಗಳು ಬುಧವಾರ ಗಮನ ಸೆಳೆದಿವೆ. ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಕಂಪನಿಯ ಷೇರುಗಳು ಶೇಕಡಾ 4 ರಷ್ಟು ಏರಿಕೆ ಕಂಡಿವೆ. ಈ ಷೇರುಗಳ ಬೆಲೆ ಇಂಟ್ರಾ ಡೇ ವಹಿವಾಟಿನಲ್ಲಿ 1882 ರೂಪಾಯಿ ಏರಿಕೆ ಕಂಡಿತ್ತು. ಷೇರು ಬೆಲೆ ಏರಿಕೆಯ ಹಿಂದೆ ಎರಡು ದೊಡ್ಡ ಕಾರಣಗಳಿವೆ. ಅದಾನಿ ಗ್ರೀನ್ ಎನರ್ಜಿ ಕಂಪನಿಯು ಗುಜರಾತ್​ನ ಖಾವಡಾದಲ್ಲಿ ನವೀಕರಿಸಬಹುದಾದ ಇಂಧನ (ಆರ್‌ಇ) ಪಾರ್ಕ್‌ನಲ್ಲಿ … Continue reading ಅದಾನಿ ಗ್ರೀನ್ ಎನರ್ಜಿ ಷೇರುಗಳಿಗೆ ಭರ್ಜರಿ ಬೇಡಿಕೆ: ಇದರ ಹಿಂದಿರುವ 2 ಪ್ರಮುಖ ಕಾರಣಗಳ ಕುರಿತ ವಿವರ ಇಲ್ಲಿದೆ…