ಮಹಿಳಾ ದಿನಾಚರಣೆ: ಆಶಾ ಭಟ್​ರಿಂದ ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜಿಸಿರೋ ಸ್ಪರ್ಧಾ ವಿವರಗಳುಳ್ಳ ಫ್ಲಯರ್ ಬಿಡುಗಡೆ

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿಜಯವಾಣಿ ಹಾಗೂ ದಿಗ್ವಿಜಯ 24X7 ನ್ಯೂಸ್ ಆಯೋಜಿಸಿರುವ ವಿವಿಧ ಸ್ಪರ್ಧೆಗಳ ವಿವರಗಳುಳ್ಳ ಫ್ಲಯರ್ ಅನ್ನು ರಾಬರ್ಟ್ ಚಿತ್ರದ ನಾಯಕಿ ಅಶಾ ಭಟ್ ಅವರು ಬಿಡುಗಡೆ ಮಾಡಿದರು. ಮಾ. 7ರಂದು ಮಹಿಳೆಯರಿಗಾಗಿ ವಿವಿಧ ಸೃಜನಾತ್ಮಕ ಸ್ಪರ್ಧೆಗಳನ್ನು ಹುಬ್ಬಳ್ಳಿ ನಗರದಲ್ಲಿ ಆಯೋಜಿಸಲಾಗಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಜರುಗಲಿವೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಮುಂಚಿತವಾಗಿಯೇ ಮೊಬೈಲ್ ಫೋನ್ ಸಂಖ್ಯೆ 88844 32170 ಅಥವಾ 88844 32253 … Continue reading ಮಹಿಳಾ ದಿನಾಚರಣೆ: ಆಶಾ ಭಟ್​ರಿಂದ ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜಿಸಿರೋ ಸ್ಪರ್ಧಾ ವಿವರಗಳುಳ್ಳ ಫ್ಲಯರ್ ಬಿಡುಗಡೆ