ಗೊಳಸಂಗಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಭಾನುವಾರ ಮಧ್ಯಾಹ್ನ ರಸ್ತೆ ವಿಭಜಕ ದಾಟಿ ರಾಷ್ಟ್ರೀಯ ಹೆದ್ದಾರಿ&50 ರ ನಾಗವಾಡ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

ಗಲಗಲಿ ಮೂಲದ ಕಾರು ನಿಡಗುಂದಿ ಕಡೆಯಿಂದ ವಿಜಯಪುರದತ್ತ ಹೋಗುತ್ತಿರುವಾಗ ಈ ಟನೆ ಸಂಭವಿಸಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
TAGGED:ಗೊಳಸಂಗಿ