ಗೊಳಸಂಗಿ: ಗ್ರಾಮದ ತಾಂಡಾದ ವಿದ್ಯಾರ್ಥಿನಿ ನಂದಿತಾ ಶೇಖರ ಪವಾರ ಹತ್ತನೇ ತರಗತಿ ಪರೀೆಯಲ್ಲಿ ಶೇ.93.02 ಅಂಕ ಗಳಿಸುವ ಮೂಲಕ ತಾಂಡಾದ ಕೀರ್ತಿ ಹೆಚ್ಚಿಸಿದ್ದಾರೆ.

ಕನ್ನಡ ವಿಷಯದಲ್ಲಿ 117, ಇಂಗ್ಲಿಷಿನಲ್ಲಿ 96, ಗಣಿತಕ್ಕೆ 94, ವಿಜ್ಞಾನ, ಸಮಾಜ ವಿಜ್ಞಾನದಲ್ಲಿ ತಲಾ 93 ಮತ್ತು ಹಿಂದಿಯಲ್ಲಿ 90 ಸೇರಿ ಒಟ್ಟು 583 ಅಂಕ ಗಳಿಸಿದ್ದಾಳೆ.
TAGGED:ಗೊಳಸಂಗಿ