ಗೊಳಸಂಗಿ: ಭಾರತದ ಆತ್ಮನಿರ್ಭರ ರಣಾ ವ್ಯವಸ್ಥೆಯ ಪರಿಚಯ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ನಮ್ಮ ಮತೆ, ಸಾಮರ್ಥ್ಯವನ್ನು ಜಗತ್ತು ಇಂದು ನೋಡಿದೆ. ಇದು ಮೇಡ್ ಇನ್ ಇಂಡಿಯಾ ರಣಾ ಸಾಮಗ್ರಿ ಯುಗವಾಗಿದೆ ಎಂದು ಸಾಹಿತಿ ನೇಹಾ ಕಮತಗಿ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಏಕತೆಯೇ ನಮಗೆ ದೊಡ್ಡ ಶಕ್ತಿ. ಉಗ್ರರು ಎಲ್ಲಿ ಹುಟ್ಟುತ್ತಾರೋ ಅಲ್ಲಿಗೇ ನಮ್ಮ ಸೂನಿಕರು ನುಗ್ಗಿ ಹೊಡೆದಿದ್ದಾರೆ. ಈ ವಿಚಾರದಲ್ಲಿ ಅನುಮಾನವಿಲ್ಲ.
ಪುಣ್ಯ ಭಾರತಾಂಬೆಯ ನೆಲದ ನಮ್ಮ ಕಾಲಟ್ಟದಲ್ಲಿ ನೋಟ್ ಬ್ಯಾನ್ ನೋಡಿದ್ದೇವೆ. ಲಾಕ್ ಡೌನ್, ರಾಮ ಮಂದಿರ ನಿರ್ಮಾಣ, ಕರೋನಾ ಮತ್ತು 144 ವರ್ಷಗಳ ನಂತರದ ಕುಂಭಮೇಳವನ್ನೂ ನೋಡಿದ್ದೇವೆ. ಆದರೆ, ಪಾಪಿ ಪಾಕಿಸ್ತಾನಿಯರ ವಿರುದ್ಧ ರಣಕಹಳೆ ಮೊಳಗಿಸುವುದು ಮಾತ್ರ ಬಾಕಿ ಇತ್ತು. ಪ್ರಧಾನಿ ನರೇಂದ್ರ ಮೋದಿ ಆರೇಷನ್ ಸಿಂಧೂರದ ಮೂಲಕ ಅದಕ್ಕೂ ತಕ್ಕ ಉತ್ತರ ನೀಡಿ ಭಾರತೀಯ ನಾರಿಯರ ಗೌರವ ಹೆಚ್ಚಿಸಿದ್ದಾರೆ.
TAGGED:ಗೊಳಸಂಗಿ