ಗೊಳಸಂಗಿ: ಮುತ್ತಗಿ ಗ್ರಾಮದಲ್ಲಿ ಅನ್ನದಾನೇಶ್ವರಿ ಸಹಕಾರ ಸಂವನ್ನು ಸೋಮವಾರ ಅಸ್ತಿತ್ವಕ್ಕೆ ತರಲಾಯಿತು.
ಸಂಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಬಿದ್ದವರನ್ನು ಮೇಲೆತ್ತುವ ಮೂಲಕ ನೂತನ ಸಂ ಉತ್ತರೋತ್ತರವಾಗಿ ಪ್ರಗತಿ ಕಾಣಲಿ ಎಂದು ಶುಭಕೋರಿದರು.

ಬಸವನ ಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶ್ರೀಗಳು, ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಆಶೀರ್ವಚನ ನೀಡಿದರು.
ಮುಳವಾಡದ ಪಂಚಾರಯ್ಯ ಹಿರೇಮಠ, ಪ್ರಮುಖರಾದ ರಮೇಶ ಸೂಳೀಬಾವಿ, ಪ್ರೇಮಕುಮಾರ ಮ್ಯಾಗೇರಿ, ಸೋಮಲಿಂಗ ಹೊಸಮನಿ, ಮುತ್ತುಸ್ವಾಮಿ ಹಿರೇಮಠ, ಮಂಜುನಾಥ ಮಾಳಜಿ, ಬಿ.ಎಸ್.ಬಡಿಗೇರ, ಯಲ್ಲು ಕುದರಿ, ಅಶೋಕಕುಮಾರ ರಾಯಗೊಂಡ, ಶ್ರೀಮಂತ ಭಜಂತ್ರಿ, ಶಿವು ಹಾದಿಮನಿ, ವೀರಭದ್ರಪ್ಪ ಹೊಸಮನಿ, ಸಂಗಪ್ಪ ಮಾಳಜಿ, ನಾಗರಾಜ ಮಣ್ಣೂರ, ಮಂಜುನಾಥ ದೇವಣಗಾವಿ, ವಿಶ್ವನಾಥಗೌಡ ಪಾಟೀಲ, ಅಪ್ಪುಸ್ವಾಮಿ ಹಿರೇಮಠ, ಸುರೇಶ ಮೇಟಿ ಉಪಸ್ಥಿತರಿದ್ದರು.
TAGGED:ಗೊಳಸಂಗಿ