‘ಕೆಜಿಎಫ್ 3’ಯಲ್ಲಿ ಹೃತಿಕ್ ರೋಷನ್?; ಯೋಚನೆ ಇದೆ, ಚಿತ್ರ ಸದ್ಯಕ್ಕಿಲ್ಲ ಎಂದ ನಿರ್ಮಾಪಕರು..

‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಕ್ಲೈಮ್ಯಾಕ್ಸ್ ನೋಡಿ ಅದಾಗಲೇ ಅಭಿಮಾನಿಗಳು ‘ಕೆಜಿಎಫ್ ಚಾಪ್ಟರ್ 3’ ಕುರಿತ ಲೆಕ್ಕಾಚಾರ ಪ್ರಾರಂಭಿಸಿದ್ದಾರೆ. ಅದರ ನಡುವೆಯೇ ಬಾಲಿವುಡ್ ಅಂಗಳದಲ್ಲಿ ‘ಕೆಜಿಎಫ್ 3’ ಚಿತ್ರದಲ್ಲಿ ಬಾಲಿವುಡ್ ಸೂಪರ್​ಸ್ಟಾರ್ ಹೃತಿಕ್ ರೋಷನ್ ನಟಿಸಲಿದ್ದಾರೆ ಎಂಬ ಗುಲ್ಲೆದ್ದಿದೆ. ಆದರೆ, ಈ ಕುರಿತು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ‘ನಮಗಂತೂ ಆಲೋಚನೆ ಇದೆ. ಆದರೆ, ಈ ವರ್ಷ ‘ಕೆಜಿಎಫ್ 3’ ಪ್ರಾರಂಭ ಆಗುವುದಿಲ್ಲ. ಪ್ರಶಾಂತ್ ನೀಲ್, ‘ಸಲಾರ್’ನಲ್ಲಿ ಬಿಜಿ ಇದ್ದಾರೆ. ಯಶ್ ಮುಂದಿನ ಚಿತ್ರ … Continue reading ‘ಕೆಜಿಎಫ್ 3’ಯಲ್ಲಿ ಹೃತಿಕ್ ರೋಷನ್?; ಯೋಚನೆ ಇದೆ, ಚಿತ್ರ ಸದ್ಯಕ್ಕಿಲ್ಲ ಎಂದ ನಿರ್ಮಾಪಕರು..