ಟ್ವಿಟರ್​ನಲ್ಲಿ ನಟ ಹೃತಿಕ್ ರೋಷನ್ ಅವರದ್ದೇ ಹವಾ! ವಿಡಿಯೋ ವೈರಲ್…

ಕಿಂಗ್ ಆಪ್ ಡ್ಯಾನ್ಸ್ ಎಂದೇ ಫೇಮಸ್ ಆಗಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತೆ ಸುದ್ದಿಯಲ್ಲಿದ್ದಾರೆ. ಟ್ವಿಟರ್​ನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳ ಮೂಲಕ ಧೂಳೆಬ್ಬಿಸುತ್ತಿದ್ದಾರೆ. ಅಂದಹಾಗೆ, ಬಾಲಿವುಡ್ ನಟ ಮತ್ತು ಚಲನಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ಫೆಬ್ರವರಿ 19 ರಂದು ಬಹುಕಾಲದ ಗೆಳತಿ ಶಿಬಾನಿ ದಾಂಡೇಕರ್ ಅವರೊಂದಿಗೆ ಎರಡನೇ ವಿವಾಹವಾದರು. ಹಲವು ಸಿನಿತಾರೆಯರು ಮತ್ತು ಬೇರೆ ಬೇರೆ ಉದ್ಯಮಗಳ ಗಣ್ಯರು ಭಾಗವಹಿಸಿದ್ದರು. ಇನ್ನು, ಬಾಲ್ಯದ ಗೆಳೆಯ ಮತ್ತು ಸಹ ನಟನ ವಿವಾಹಕ್ಕೆ ನಟ ಹೃತಿಕ್ ರೋಷನ್ … Continue reading ಟ್ವಿಟರ್​ನಲ್ಲಿ ನಟ ಹೃತಿಕ್ ರೋಷನ್ ಅವರದ್ದೇ ಹವಾ! ವಿಡಿಯೋ ವೈರಲ್…