ಕೊನೆಗೂ ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡ ದೀಪಿಕಾ!

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ದೀಪಿಕಾ ಪಡುಕೋಣೆ ಫೈಟರ್ ಸಿನಿಮಾ ಮೂಲಕ ಆನ್‌ಸ್ಕ್ರೀನ್‌ನಲ್ಲಿ ಮೊದಲ ಸಲ ಕಾಣಿಸಿಕೊಳ್ಳುತ್ತಿದ್ದಾರೆ. ಭಾನುವಾರ ಹೃತಿಕ್ ಅವರ 47ನೇ ಜನ್ಮದಿನದ ನಿಮಿತ್ತ ನಿರ್ದೇಶಕ ಸಿದ್ಧಾರ್ಥ್ ಆನಂದ್ ಫೈಟರ್’ ಸಿನಿಮಾ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಜೀ ಕನ್ನಡದಲ್ಲಿ ಸಂಕ್ರಾಂತಿ ಸಂಗಮ; ಸೋಮವಾರ ದಿಂದ ಶುಕ್ರವಾರ ರಾತ್ರಿ 7ರಿಂದ 8ವರೆಗೆ… ನಿರ್ದೇಶನದ ಜತೆಗೆ ನಿರ್ಮಾಣದ ಹೊಣೆಯೂ ಅವರೇ ವಹಿಸಿಕೊಂಡಿದ್ದು, ಈ ಹಿಂದೆ ಹೃತಿಕ್ ನಟಿಸಿದ್ದ ‘ಬ್ಯಾಂಗ್ ಬ್ಯಾಂಗ್’ ಮತ್ತು ‘ವಾರ್’ ಸಿನಿಮಾಗಳಿಗೆ … Continue reading ಕೊನೆಗೂ ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡ ದೀಪಿಕಾ!