ಲಾಕ್​ಡೌನ್​ನಿಂದ ಮತ್ತೆ ಒಂದಾಗ್ತಾರಾ ಹೃತಿಕ್​-ಸುಸಾನ್​?

ಬಾಲಿವುಡ್​ನ ಕ್ಯೂಟ್​ ಜೋಡಿಗಳಲ್ಲಿ ಒಂದು ಹೃತಿಕ್​ ಮತ್ತು ಸುಸಾನ್​ ಜೋಡಿ. ಹಲವು ವರ್ಷಗಳ ಕಾಲ ಅನ್ಯೋನ್ಯ ದಾಂಪತ್ಯ ನಡೆಸಿದ್ದ ಹೃತಿಕ್​ ಮತ್ತು ಸೂಸಾನ್​, ಒಂದು ಹಂತದಲ್ಲಿ ಡೈವೋರ್ಸ್​ ಕೊಟ್ಟು ದೂರಾಗಿದ್ದರು. ಹೀಗೆ ದೂರಾಗಿದ್ದ ಜೋಡಿ, ಈ ಕ್ರಮೇಣ ಹತ್ತಿರವಾಗುವತ್ತ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸುದೀಪ್​ ಆಯ್ತು ಈಗ ದರ್ಶನ್​ ಸರದಿ: ದಚ್ಚು ವಾಸವಿರೋ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ಪತ್ತೆ ಹೌದು, ಕೆಲವು ವರ್ಷಗಳ ಹಿಂದೆ ಹೃತಿಕ್​ ತಮ್ಮ ಪತ್ನಿಗೆ ವಿಚ್ಛೇದನ ಕೊಟ್ಟಿದ್ದರು. ಡೈವೋರ್ಸ್​ನಿಂದ ಪರಸ್ಪರ … Continue reading ಲಾಕ್​ಡೌನ್​ನಿಂದ ಮತ್ತೆ ಒಂದಾಗ್ತಾರಾ ಹೃತಿಕ್​-ಸುಸಾನ್​?