ಭಾರತಕ್ಕೆ ಬಂತು ವಾಟ್ಸ್​ಆ್ಯಪ್​ ಪೇ! ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಪೇ ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?

ಬೆಂಗಳೂರು: ವಾಟ್ಸ್​ಆ್ಯಪ್​ ಮೂಲಕ ಡಿಜಿಟಲ್​ ಪೇಮೆಂಟ್​ ಇದೀಗ ಭಾರತದಲ್ಲೂ ಆರಂಭವಾಗಿದೆ. ಇಷ್ಟು ದಿನ ಕೇವಲ ಸಂವಹನಕ್ಕೆ ಬಳಕೆಯಾಗುತ್ತಿದ್ದ ವಾಟ್ಸ್​ಆ್ಯಪ್​ ಇದೀಗ ಹಣ ಪಾವತಿಗೂ ಬಳಕೆಯಾಗಲಿದೆ. ಅಷ್ಟಕ್ಕೂ ಈ ವಾಟ್ಸ್​ಆ್ಯಪ್​ನಲ್ಲಿ ಹಣ ಕಳುಹಿಸುವುದು ಹೇಗೆ? ಈ ಪೇಮೆಂಟ್​ ಮಾರ್ಗವನ್ನು ಬಳಸುವುದು ಹೇಗೆ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಇದನ್ನೂ ಓದಿ: ಕೈಲಾಸಕ್ಕೆ ಕಾಸಿಲ್ಲದೆ ವೀಸಾ ತೆಗೆದುಕೊಂಡು ಬನ್ನಿ! ಭಕ್ತರಿಗೆ ಚಳಿಗಾಲದ ಆಫರ್​ ನೀಡಿದ ನಿತ್ಯಾನಂದ ಸ್ವಾಮಿ! ಬಳಕೆ ಹೇಗೆ? – ಪ್ಲೇಸ್ಟೋರ್​ನಲ್ಲಿ ವಾಟ್ಸ್​ಆ್ಯಪ್​ ಅನ್ನು ಅಪ್​ಡೇಟ್​ ಮಾಡಿಕೊಳ್ಳಿ … Continue reading ಭಾರತಕ್ಕೆ ಬಂತು ವಾಟ್ಸ್​ಆ್ಯಪ್​ ಪೇ! ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಪೇ ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?