ಪ್ರತಿನಿತ್ಯ ಧ್ಯಾನ ಮಾಡಿದರೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಬಹುದು..

ಬೆಂಗಳೂರು: ಇಂದಿನ ದಿನಗಳಲ್ಲಿ ಅನೇಕ ಜನರು ಅನೇಕ ಕಾರಣಗಳಿಂದ ಒತ್ತಡಕ್ಕೆ ಒಳಗಾಗುತ್ತಾರೆ. ಧ್ಯಾನ ಮಾಡುವುದರಿಂದ ಇಂತಹ ಒತ್ತಡ ಮತ್ತು ಉದ್ವೇಗದಿಂದ ಮುಕ್ತಿ ಪಡೆಯಬಹುದು. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನಗಳ ಪ್ರಕಾರ, ಮೆದುಳನ್ನು ಉತ್ತೇಜಿಸುವುದರಿಂದ ಧ್ಯಾನವು ಅನೇಕ ಪ್ರಯೋಜನಗಳನ್ನು ಹೊಂದಿದೆ. ಬಿಪಿ ನಿಯಂತ್ರಣಕ್ಕೆ ಧ್ಯಾನವು ತುಂಬಾ ಸಹಕಾರಿಯಾಗಿದ್ದು, ಪ್ರತಿದಿನ 15 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಕೋಪವನ್ನು ಕಡಿಮೆ ಮಾಡಬಹುದು. ಧ್ಯಾನವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದು ಆಲೋಚನೆಗಳನ್ನು ನಿಯಂತ್ರಣದಲ್ಲಿಡುತ್ತದೆ. ಧ್ಯಾನವು ಶಾಂತತೆ ಮತ್ತು ಸ್ಪಷ್ಟತೆಯನ್ನು ತರುತ್ತದೆ. ಇದನ್ನೂ … Continue reading ಪ್ರತಿನಿತ್ಯ ಧ್ಯಾನ ಮಾಡಿದರೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಬಹುದು..