ಮನಿಮಾತು: ‘ಪ್ಲಾಂಟ್ ನರ್ಸರಿ ಬಿಜಿನೆಸ್​ನಲ್ಲಿ ಹಣ ಗಳಿಸೋದು ಹೇಗೆ?

ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬೀಜದ ಫಲವತ್ತತೆ ಉತ್ತಮವಾಗಿದ್ದಲ್ಲಿ ಮಾತ್ರ ಒಳ್ಳೆಯ ಬೆಳೆ ನಿರೀಕ್ಷಿಸಲು ಸಾಧ್ಯ. ಅದೇ ನಿಟ್ಟಿನಲ್ಲಿ ಹಲವಾರು ಜನರು ಪ್ಲಾಂಟ್ ನರ್ಸರಿ ನಡೆಸುವ ಮೂಲಕ ಕೃಷಿಕರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ನಮಗೆ ಬೇಕಾದ ತರಕಾರಿ, ಹೂವು-ಹಣ್ಣುಗಳನ್ನು ನಮ್ಮ ಜಾಗದಲ್ಲೇ ಬೆಳೆಯಲು ಬಹು ಮುಖ್ಯವಾಗಿ ಬೇಕಾದದ್ದು ಉತ್ತಮವಾದ ಬೀಜ ಅಥವಾ ಸಸಿ. ಇವುಗಳಿಗಾಗಿ ನಾವು ಪ್ಲಾಂಟ್ ನರ್ಸರಿಗಳನ್ನು ಅವಲಂಬಿಸಿದ್ದೇವೆ. ಆದರೆ, ನಾವೇ ನರ್ಸರಿ ಆರಂಭಿಸಿದರೆ ಹೇಗೆ? ನರ್ಸರಿ ಆರಂಭಕ್ಕೆ ನಮಗೆ ಬೇಕಾದ ಮೂಲಭೂತ ಅಗತ್ಯಗಳು ಯಾವುವು? … Continue reading ಮನಿಮಾತು: ‘ಪ್ಲಾಂಟ್ ನರ್ಸರಿ ಬಿಜಿನೆಸ್​ನಲ್ಲಿ ಹಣ ಗಳಿಸೋದು ಹೇಗೆ?