ಬಿಳಿ ಇಡ್ಲಿ ಬೇಡಾ, ಕೆಂಪು ಕೆಂಪಾದ ಬೀಟ್​​ರೂಟ್ ಇಡ್ಲಿ ಮಾಡಿ ನೋಡಿ…

ಬೆಂಗಳೂರು: ಇಡ್ಲಿ ದಕ್ಷಿಣ ಭಾರತದ ಸಾಂಪ್ರದಾಯಕ ತಿನಿಸುಗಳಲ್ಲಿ ಒಂದು. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಸಾಮಾನ್ಯವಾಗಿ ತಿಂಡಿಯಾಗಿ ಬಳಸಲ್ಪಡುತ್ತದೆ. ಇಡ್ಲಿಯನ್ನು ಚಟ್ನಿ ಮತ್ತು ಸಾಂಬಾರ್ ಜೊತೆಗೆ ನೀಡಲಾಗುತ್ತದೆ. ನಾವು, ನೀವು ತಿಂದಿರುವ ಇಡ್ಲಿ ಬಿಳಿ ಇತ್ತು. ಆದರೆ ನಾವು ಇಂದು ನಿಮಗೆ ಕೆಂಪು ಇಡ್ಲಿ ಮಾಡುವುದನ್ನು ಇಂದು ಹೇಳುತ್ತೇವೆ. ಹೆಚ್ಚಿನ ಜನರು ಬೀಟ್ರೂಟ್ ಅನ್ನು ಇಷ್ಟಪಡುವುದಿಲ್ಲ. ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೀಟ್ ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಿಳಿದಿದೆ. ಬೀಟ್ … Continue reading ಬಿಳಿ ಇಡ್ಲಿ ಬೇಡಾ, ಕೆಂಪು ಕೆಂಪಾದ ಬೀಟ್​​ರೂಟ್ ಇಡ್ಲಿ ಮಾಡಿ ನೋಡಿ…