ಆಧಾರ್-ವೋಟರ್ ಐಡಿ ಜೋಡಣೆ ಪ್ರಕ್ರಿಯೆ ಹೇಗೆ?; ಇಲ್ಲಿದೆ ವಿವರ…

ನವದೆಹಲಿ: ಆಧಾರ್ ಕಾರ್ಡ್​ಗೆ ಮತದಾರರ ಗುರುತು ಚೀಟಿ (ವೋಟರ್ ಐಡಿ) ಜೋಡಿಸುವ ಮಹತ್ವದ ಚುನಾವಣೆ ಸುಧಾರಣಾ ಮಸೂದೆಯೊಂದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಲಿಂಕ್ ಮಾಡುವುದು ಹೇಗೆ? https://voterportal.eci.gov.in/ಗೆ ಭೇಟಿ ನೀಡಿ. ಮೊಬೈಲ್ ನಂಬರ್/ಇಮೇಲ್ ಐಡಿ/ವೋಟರ್ ಐಡಿ ಸಂಖ್ಯೆ ನೀಡಿ ಲಾಗಿನ್ ಆಗಿ. ಪಾಸ್​ವರ್ಡ್ ನಮೂದಿಸಿ. ರಾಜ್ಯ, ಜಿಲ್ಲೆ, ವೈಯಕ್ತಿಕ ವಿವರಗಳಾದ ಹೆಸರು, ಜನ್ಮ … Continue reading ಆಧಾರ್-ವೋಟರ್ ಐಡಿ ಜೋಡಣೆ ಪ್ರಕ್ರಿಯೆ ಹೇಗೆ?; ಇಲ್ಲಿದೆ ವಿವರ…