ಮೊಲ ಸಾಕಾಣಿಕೆಯಿಂದ ಹಣ ಗಳಿಸಿ: ಮನಿಮಾತು

ಕೃಷಿಕರು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರೆ ಬೇಸಾಯದ ಜತೆಗೆ ಉಪ ಕಸುಬುಗಳನ್ನೂ ಮಾಡಬೇಕು. ಮೊಲ ಸಾಕುವುದು ಒಂದು ಉತ್ತಮ ಉಪ ಕಸಬು. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗಾರರಿಗೆ ಅತಿ ಸೂಕ್ತ. ಮೊಲ ಸಾಕಾಣಿಕೆಗೆ ಹೆಚ್ಚು ನೀರು ಬೇಕಿಲ್ಲ, ಎಕರೆಗಟ್ಟಲೆ ಜಮೀನು ಬೇಕಿಲ್ಲ, ಹತ್ತಾರು ಕೂಲಿ ಆಳುಗಳ ಅಗತ್ಯವಿಲ್ಲ, ದೊಡ್ಡ ಬಂಡವಾಳ ಹೂಡಬೇಕಿಲ್ಲ, ನಿಮ್ಮ ಮನೆಯ ಆವರಣದಲ್ಲೇ ಮೊಲ ಸಾಕಬಹುದು. 10 ತಾಯಿ ಮೊಲಗಳನ್ನು ಸಾಕಿದರೆ ನೀವು ತಿಂಗಳಿಗೆ 5ರಿಂದ 6 ಸಾವಿರ ಸಂಪಾದನೆ ಮಾಡಬಹುದು. ದೊಡ್ಡ ಮಟ್ಟದಲ್ಲಿ … Continue reading ಮೊಲ ಸಾಕಾಣಿಕೆಯಿಂದ ಹಣ ಗಳಿಸಿ: ಮನಿಮಾತು