ಕರೊನಾಗೆ ಬಲಿಯಾದವರ ಅಂತ್ಯಕ್ರಿಯೆ ಹೇಗಿರಬೇಕು?

ಬೆಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಮಾರ್ಗಸೂಚಿ ಹೊರಡಿಸಿದೆ. ಅಂತ್ಯಕ್ರಿಯೆ ವೇಳೆ ಕುಟುಂಬದವರಿಗೆ ಮುಖ ನೋಡಲು ಅವಕಾಶವಿದ್ದು, ಮುಟ್ಟುವಂತಿಲ್ಲ. ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೆ ಸೋಂಕು ಹರಡದಂತೆ ಕ್ರಮವಹಿಸಬೇಕೆಂದು ತಿಳಿಸಿದೆ. ಇನ್ನು ಸೋಂಕಿತ ಮೃತ ದೇಹದಲ್ಲಿ ಶ್ವಾಸಕೋಶಗಳು ಮಾತ್ರ ಸೋಂಕಿಗೆ ಒಳಗಾಗಿರುತ್ತವೆ. ದೇಹ ನಿರ್ವಹಣೆ ಮಾಡುವಾಗ ಆರೋಗ್ಯ ಸಿಬ್ಬಂದಿ ಕೈಗಳ ನೈರ್ಮಲ್ಯ, ಸ್ವರಕ್ಷಣಾ ಸಲಕರಣೆ (ವಾಟರ್ ರೆಸಿಸ್ಟಂಟ್ ಏಪ್ರಾನ್, ಗ್ಲೌಸ್, ಮಾಸ್ಕ್,ಕನ್ನಡಕ), ಸೋಂಕಿತ ವ್ಯಕ್ತಿಗೆ ಬಳಸಿದ ಸಲಕರಣೆ, ಅವರು ಬಳಸಿದ … Continue reading ಕರೊನಾಗೆ ಬಲಿಯಾದವರ ಅಂತ್ಯಕ್ರಿಯೆ ಹೇಗಿರಬೇಕು?