ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಗೊತ್ತಾ ಸರ್ದಾರ್​ ಪ್ರತಿಮೆ?

ನವದೆಹಲಿ: ಗುಜರಾತ್​ನ ನರ್ಮದಾ ನದಿ ತೀರದಲ್ಲಿ ನಿರ್ಮಿಸಲಾಗಿರುವ 182 ಅಡಿ ಎತ್ತರದ ಸರ್ದಾರ್​ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆಯ ಚಿತ್ರವನ್ನು ಅಮೆರಿಕದ ವಾಣಿಜ್ಯ ಉಪಗ್ರಹವೊಂದು ಬಾಹ್ಯಾಕಾಶದಿಂದ ಸೆರೆಹಿಡಿದಿದೆ.

ಅತ್ಯಂತ ಎತ್ತರದಿಂದ ತೆಗೆಯಲಾಗಿರುವ ಈ ಉಪಗ್ರಹ ಛಾಯಾಚಿತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಅಮೆರಿಕಾದ ಸ್ಕೈಸ್ಯಾಟ್​ ಎಂಬ ಉಪಗ್ರಹ ಈ ಚಿತ್ರವನ್ನು ನ. 15ರಂದು ಸೆರೆ ಹಿಡಿದಿದೆ.

 

 

Leave a Reply

Your email address will not be published. Required fields are marked *