ಅವನನ್ನ ಬಿಡ್ಬೇಡಿ, ಪಾಠ ಕಲಿಸಿ, ಇವನಂಥವರು ಭೂಮಿ ಮೇಲಿರಬಾರದು! ಪವಿತ್ರಾ ಮಾತಿಗೆ ರೊಚ್ಚಿಗೆದ್ದ ಡಿ-ಗ್ಯಾಂಗ್​

ಬೆಂಗಳೂರು: ಅವನನ್ನ ಬಿಡಬೇಡಿ… ಸರಿಯಾಗಿ ಪಾಠ ಕಲಿಸಿ… ಇವನಂಥವರು ಈ ಭೂಮಿ ಮೇಲೆಯೇ ಇರಬಾರದು… ಇದಿಷ್ಟು ನಟ ದರ್ಶನ್​ ಗರ್ಲ್​ಫ್ರೆಂಡ್​ ಪವಿತ್ರಾ ಗೌಡ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮೇಲೆ ಪಟ್ಟಣಗೆರೆ ಶೆಡ್​ನಲ್ಲಿ ಹಲ್ಲೆ ನಡೆದಂತಹ ಸಂದರ್ಭದಲ್ಲಿ ಹೇಳಿರುವ ಮಾತುಗಳೆಂದು ನಿನ್ನೆ (ಸೆ.04) ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿ ಕೊಲೆಗೆ ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಎಂದು ಚಾರ್ಜ್​ಶೀಟ್​ನಲ್ಲಿ ಪ್ರಮುಖವಾಗಿ ಹೈಲೆಟ್​ ಮಾಡಲಾಗಿದೆ. ರೇಣುಕಾಸ್ವಾಮಿ ತನಗೆ ಅಶ್ಲೀಲ ಮಸೇಜ್​ ಮಾಡಿದ ಎನ್ನುವ ಕಾರಣಕ್ಕೆ ತನ್ನ ಬಾಯ್​ಫ್ರೆಂಡ್​ … Continue reading ಅವನನ್ನ ಬಿಡ್ಬೇಡಿ, ಪಾಠ ಕಲಿಸಿ, ಇವನಂಥವರು ಭೂಮಿ ಮೇಲಿರಬಾರದು! ಪವಿತ್ರಾ ಮಾತಿಗೆ ರೊಚ್ಚಿಗೆದ್ದ ಡಿ-ಗ್ಯಾಂಗ್​