ಲೋಕ ಚುನಾವಣೆ: ಎರಡು ಮತಕ್ಕಾಗಿ ದಟ್ಟ ಕಾಡಿನಲ್ಲಿ 107 ಕಿಮೀ ಪ್ರಯಾಣ ಬೆಳೆಸಿದ ಅಧಿಕಾರಿಗಳು!

ಗಡ್ಚಿರೋಲಿ (ಮಹಾರಾಷ್ಟ್ರ): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಅಧಿಕಾರಿಗಳು ಪಣ ತೊಟ್ಟಿದ್ದು, ಕಳೆದ ಬಾರಿ ಕಡಿಮೆ ಮತದಾನವಾಗಿರುವ ಕ್ಷೇತ್ರಗಳ ಮೇಲೆ ನಿಗಾ ಇಟ್ಟಿದೆ. ಈ ನಿಟ್ಟಿನಲ್ಲಿ ಎರಡು ಮತಕ್ಕಾಗಿ ಅಧಿಕಾರಿಗಳು 107 ಕಿಲೋಮೀಟರ್‌ ದೂರ ಕಾಡು ಹಾದಿಯಲ್ಲಿ ಸಾಗಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಕಾಶಿ ದೇಗುಲದಲ್ಲಿ ಅರ್ಚಕರಂತೆ ವಸ್ತ್ರ ಧರಿಸಿ ಭದ್ರತೆಗೆ ನಿಂತ ಪೊಲೀಸರು..! ಅಖಿಲೇಶ್​ ಯಾದವ್​ ಶಾಕಿಂಗ್​ ಕಾಮೆಂಟ್​ ಲೋಕಸಭೆ ಚುನಾವಣೆಗೆ ಇಬ್ಬರು ವಯೋವೃದ್ಧರು … Continue reading ಲೋಕ ಚುನಾವಣೆ: ಎರಡು ಮತಕ್ಕಾಗಿ ದಟ್ಟ ಕಾಡಿನಲ್ಲಿ 107 ಕಿಮೀ ಪ್ರಯಾಣ ಬೆಳೆಸಿದ ಅಧಿಕಾರಿಗಳು!