ಮೊದಲೇ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಶಾಸಕರ ಕರೊನಾ ಬಿಲ್ ಹೊರೆ!

ಬೆಂಗಳೂರು: ಆರ್ಥಿಕ ಸಮಸ್ಯೆಯಿಂದಾಗಿ ರಾಜ್ಯ ಸರ್ಕಾರವೇ ಸಾಲ ಪಡೆಯುವ ಸ್ಥಿತಿಯಲ್ಲಿರುವಾಗ, ಕರೊನಾದಿಂದ ಗುಣವಾಗಿರುವ ಕೆಲವು ಶಾಸಕರು ತಮ್ಮ ಆಸ್ಪತ್ರೆ ಬಿಲ್‌ಗಳನ್ನು ಸರ್ಕಾರದಿಂದ ಪಡೆಯಲು ಮುಂದಾಗಿದ್ದಾರೆ! ತಮ್ಮದು ಮಾತ್ರವಲ್ಲದೆ, ತಮ್ಮ ಕುಟುಂಬದವರ ಆಸ್ಪತ್ರೆ ಬಿಲ್‌ಗಳನ್ನೂ ಸರ್ಕಾರಕ್ಕೆ ಸಲ್ಲಿಸಿ, ಹಣ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಬಿಲ್ ಕೂಡ ಕಡಿಮೆಯೇನಿಲ್ಲ. ಪ್ರತಿಯೊಬ್ಬರದೂ ಹಲವು ಲಕ್ಷ ರೂ. ಲೆಕ್ಕದಲ್ಲೇ ಇದೆ. ಇದರಲ್ಲಿ ಎಲ್ಲ ಪಕ್ಷದ ಶಾಸಕರೂ ಇದ್ದಾರೆ. ಯಾರ‌್ಯಾರು ಎಷ್ಟೆಷ್ಟು ಬಿಲ್ ಸಲ್ಲಿಸಿದ್ದಾರೆ ಅಂತ ಒಮ್ಮೆ ನೋಡೋಣ. ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ … Continue reading ಮೊದಲೇ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಶಾಸಕರ ಕರೊನಾ ಬಿಲ್ ಹೊರೆ!