ಎಷ್ಟು ಬಾರಿ ಸರಸವಾಡಿದ್ದೀರಿ ಎಂದು ಕೇಳಿದ ನೆಟ್ಟಿಗನಿಗೆ ಖಡಕ್​​​ ಉತ್ತರ ನೀಡಿದ ಖ್ಯಾತ ಯೂಟ್ಯೂಬರ್​!

ಹೈದರಾಬಾದ್​: ಯೂಟ್ಯೂಬ್ ವಿಡಿಯೋ ಮತ್ತು ಬಿಗ್​ಬಾಸ್ ಶೋ ಮೂಲಕ ಸರಯು ಟಾಲಿವುಡ್​ನಲ್ಲಿ ಅನಿರೀಕ್ಷಿತವಾಗಿ ಜನಪ್ರಿಯತೆ ಗಳಿಸಿದರು. ಬಿಗ್​​​ಬಾಸ್​ ಶೋನಲ್ಲಿ ಕೇವಲ ಒಂದು ವಾರ ಇದ್ದ ಸರಯು, ಕಡಿಮೆ ಸಮಯದಲ್ಲೇ ಜನಮನ್ನಣೆ ಗಳಿಸಿದರು. ಸದ್ಯ ಸರಯು ಅವರು ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ಆಗಿದ್ದಾರೆ. ಇನ್ನು ಸೆಲೆಬ್ರಿಟಿಗಳು ಮತ್ತು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳು ಆಗಾಗ ಇನ್​ಸ್ಟಾಗ್ರಾಂ ಅಥವಾ ಫೇಸ್​ಬುಕ್ ಮೂಲಕ​ ಅಭಿಮಾನಿಗಳ ಜತೆ ಸಂವಾದ ನಡೆಸುತ್ತಿರುತ್ತಾರೆ. ಈ ವೇಳೆ ಕೆಲ ಅಭಿಮಾನಿಗಳು ಸಹಜವಾಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಸಭ್ಯವಾಗಿ ನಡೆದುಕೊಂಡರೆ … Continue reading ಎಷ್ಟು ಬಾರಿ ಸರಸವಾಡಿದ್ದೀರಿ ಎಂದು ಕೇಳಿದ ನೆಟ್ಟಿಗನಿಗೆ ಖಡಕ್​​​ ಉತ್ತರ ನೀಡಿದ ಖ್ಯಾತ ಯೂಟ್ಯೂಬರ್​!