ಯುದ್ಧದಲ್ಲಿ ರಷ್ಯಾ ಕಳೆದುಕೊಂಡ ಯೋಧರೆಷ್ಟು..? ಇಲ್ಲಿದೆ ಯೂಕ್ರೇನ್​ ನೀಡಿದ ಮಾಹಿತಿ

ಕೀವ್​: ಇಡೀ ಪ್ರಪಂಚವೇ ಕಾಣುತ್ತಿರುವ ರಷ್ಯಾ-ಯೂಕ್ರೇನ್​ ಯುದ್ಧದಲ್ಲಿ ಸೋತವರಾರು..ಗೆದ್ದವರಾರು ಎಂಬ ಗೊಂದಲದಲ್ಲಿದೆ. ಇಡೀ ದೇಶವೇ ನಾಶವಾಗಿ ನಿರ್ನಾಮವಾಗಿರುವ ಯೂಕ್ರೇನ್​ ಸೋತಿದೆಯೇ ಅಥವಾ ಸಾವಿರಾರು ಯೋಧರನ್ನು ಕಳೆದುಕೊಂಡ ರಷ್ಯಾ ಮೇಲು ಗೈ ಸಾಧಿಸಿದೆಯೇ ಎಂಬುದು ಗೊಂದಲಮಯವಾಗಿರುವುದಂತೂ ನಿಜ. ಸದ್ಯಕ್ಕೇ ಯೂಕ್ರೇನ್​ ರಷ್ಯಾದ ಎಷ್ಟು ಸೇನೆಯನ್ನು ನಾಶ ಮಾಡಿದ್ದೇವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ರಷ್ಯಾದ 176ವಿಮಾನಗಳು, 153 ಹೆಲಿಕಾಪ್ಟರ್​, 2162 ಸಶಸ್ತ್ರ ಸಿಬ್ಬಂದಿ ವಾಹಕ, 397 ಫಿರಂಗಿಗಳು, 69 ವಿಮಾನ ಯುದ್ಧಗಳನ್ನು ಧ್ವಂಸ ಮಾಡಿದ್ದೇವೆ ಎಂದು ಹೇಳಿದೆ. ಒಟ್ಟಾರೆ ರಷ್ಯಾ … Continue reading ಯುದ್ಧದಲ್ಲಿ ರಷ್ಯಾ ಕಳೆದುಕೊಂಡ ಯೋಧರೆಷ್ಟು..? ಇಲ್ಲಿದೆ ಯೂಕ್ರೇನ್​ ನೀಡಿದ ಮಾಹಿತಿ