ಹೊಸ ಗೌಪ್ಯತಾ ನೀತಿ ಘೋಷಣೆ ಬಳಿಕ ವ್ಯಾಟ್ಸ್​ಆ್ಯಪ್​ಗೆ ಗುಡ್​ಬೈ ಹೇಳಿದವರೆಷ್ಟು? ಇಲ್ಲಿದೆ ಮಾಹಿತಿ

ನವದೆಹಲಿ: ಹೊಸ ಗೌಪ್ಯತಾ ನೀತಿಯನ್ನು ಹೊರತಂದ ಬಳಿಕ ವಾಟ್ಸ್​ಆ್ಯಪ್​ ವಿರುದ್ಧ ಭಾರತದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಅನೇಕರು ವಾಟ್ಸ್​ಆ್ಯಪ್​ಗೆ ಕೈಮುಗಿದು ಸಿಗ್ನಲ್​, ಟೆಲಿಗ್ರಾಮ್​ ಕಡೆಗೆ ಮುಖಮಾಡಿದ್ದಾರೆ. ತಮ್ಮ ಗೌಪ್ಯ ಮಾಹಿತಿ ಅಪಾಯದಲ್ಲಿದೆ ಎಂಬ ಆತಂಕದಿಂದ ಬಳಕೆದಾರರು ಬೇರೆ ಕಡೆ ಗಮನಹರಿಸಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚಿಗೆ ವಾಟ್ಸ್​ಆ್ಯಪ್​ ಸ್ವತಃ ಸ್ಟೇಟಸ್​ ಹಾಕಿ ನಿಮ್ಮ ಗೌಪ್ಯತೆಗೆ ನಾವು ಬದ್ಧ ಎಂದು ಹೇಳಿತ್ತು. ಆದರೂ ಅನೇಕರು ಈಗಾಗಲೇ ಬೇರೆ ಆಯ್ಕೆ ಮಾಡಿದ್ದಾರೆ. ಹೀಗಾಗಿ ಭಾರತದಲ್ಲಿ ಎಷ್ಟು ಮಂದಿ … Continue reading ಹೊಸ ಗೌಪ್ಯತಾ ನೀತಿ ಘೋಷಣೆ ಬಳಿಕ ವ್ಯಾಟ್ಸ್​ಆ್ಯಪ್​ಗೆ ಗುಡ್​ಬೈ ಹೇಳಿದವರೆಷ್ಟು? ಇಲ್ಲಿದೆ ಮಾಹಿತಿ