ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…!

ಬೆಂಗಳೂರು: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಭಾರತದಿಂದ ಪರಾರಿಯಾಗಿದ್ದಾನೆ ಎನ್ನುವುದು ಪೊಲೀಸರ ಹೇಳಿಕೆ. ಆತನಿಗಾಗಿ ಶೋಧ ನಡೆಸುತ್ತಲೇ ಇದ್ದಾರೆ. ಈ ನಡುವೆ, ಕಳೆದ ವರ್ಷ ತನ್ನದೇ ಆದ ದೇಶವನ್ನು ಸ್ಥಾಪಿಸಿದ್ದಾನೆ. ಅದಕ್ಕೆ ಕೈಲಾಸವೆಂದು ಹೆಸರು. ಹಿಂದು ಧರ್ಮದ ಪುನರುತ್ಥಾನವೇ ಅದರ ಉದ್ದೇಶ ಎಂದೆಲ್ಲ ಹೇಳಿಕೊಂಡಿದ್ದ. ಕೈಲಾಸ ದೇಶಕ್ಕೆ ಇ-ಪಾಸ್​ಪೋರ್ಟ್​ ಚಾಲ್ತಿಗೆ ತಂದಿರುವ ನಿತ್ಯಾನಂದ ಕೆಲ ದಿನಗಳ ಹಿಂದಷ್ಟೇ ರಿಸರ್ವ್​ ಬ್ಯಾಂಕ್ ಆಫ್​ ಕೈಲಾಸ ಎಂದು ಪ್ರಕಟಿಸಿದ್ದ. ಕೈಲಾಸ ತನ್ನದೇ ಆದ ಕರೆನ್ಸಿ, ಆರ್ಥಿಕ ನೀತಿ ಮೊದಲಾದವುಗಳನ್ನು ಹೊಂದಲಿದೆ … Continue reading ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…!