‘ಮಾನವ ಶ್ರಮದ ಜಯಭೇರಿ’: ಉತ್ತರಕಾಶಿ ಸುರಂಗದಿಂದ ಕಾರ್ಮಿಕರನ್ನು ರಕ್ಷಿಸಿದ ರೀತಿಗೆ ಹಾಡಿಹೊಗಳಿದ ವಿದೇಶಿ ಮಾಧ್ಯಮಗಳು

ಲಂಡನ್: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಗೆ ದೇಶ ಹಾಗೂ ವಿಶ್ವದ ಮಾಧ್ಯಮಗಳು ಕಣ್ಣಿಟ್ಟಿದ್ದವು. ವಿದೇಶಿ ಮಾಧ್ಯಮಗಳು ಇದನ್ನು ಯಂತ್ರೋಪಕರಣಗಳ ಮೇಲೆ ‘ಮಾನವ ಶ್ರಮದ ವಿಜಯ’ ಎಂದು ಬಣ್ಣಿಸಿವೆ. ಇಲಿ ರಂಧ್ರ ಗಣಿಗಾರಿಕೆ ತಜ್ಞರು 12 ಮೀಟರ್ ಉತ್ಖನನವನ್ನು ಕೈಯಾರೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಕಾರಣ, ಕೊನೆಯಲ್ಲಿ ಇದು ಯಂತ್ರೋಪಕರಣಗಳ ಮೇಲೆ ಮಾನವ ಶ್ರಮದ ವಿಜಯವಾಗಿದೆ ಎಂದು ಗಾರ್ಡಿಯನ್ ಪತ್ರಿಕೆ ಬರೆದಿದೆ.  ಸುರಂಗದಿಂದ ಹೊರ ಬಂದ ಮೊದಲ ಕಾರ್ಮಿಕನ ಸುದ್ದಿ ತಿಳಿಯುತ್ತಿದ್ದಂತೆ ಸಂಭ್ರಮದ ವಾತಾವರಣ ಇತ್ತು … Continue reading ‘ಮಾನವ ಶ್ರಮದ ಜಯಭೇರಿ’: ಉತ್ತರಕಾಶಿ ಸುರಂಗದಿಂದ ಕಾರ್ಮಿಕರನ್ನು ರಕ್ಷಿಸಿದ ರೀತಿಗೆ ಹಾಡಿಹೊಗಳಿದ ವಿದೇಶಿ ಮಾಧ್ಯಮಗಳು