ಹೀಗೆ ಮಾಡಿದ್ರೆ ಕರೊನಾ ಹರಡೋದು ಗ್ಯಾರೆಂಟಿ!

ಕರೊನಾ ವೈರಸ್​ ಕೋವಿಡ್ 19 ಸೋಂಕು ಹರಡಲು ಆರಂಭವಾಗಿ ಆರು ತಿಂಗಳು ಕಳೆದರೂ, ಈಗಲೂ ಎಲ್ಲರೂ ಕೇಳುವ ಒಂದೇ ಒಂದು ಪ್ರಶ್ನೆ ಕರೊನಾ ಸೋಂಕು ಹರಡುವುದು ಹೇಗೆ? ಕಲುಷಿತ ಮೇಲ್ಮೈ ಮೂಲಕ ಕೋವಿಡ್-19 ಹರಡುತ್ತದೆ. ಅಲ್ಲದೆ, ಜನರು ಹೊರಗೆ ಸಂಚರಿಸುತ್ತಿದ್ದರೆ ಆಗಲೂ ಸೋಂಕಿತರ ಮೂಲಕ ಇದು ಹರಡುವುದೆಂದು ಸೈಂಟಿಸ್ಟ್​ಗಳು ಹೇಳ್ತಾರೆ. ಇಷ್ಟಾಗ್ಯೂ, ನಿಖರವಾಗಿ ಹೀಗೇ ಹರಡುತ್ತದೆ ಎಂಬುದು ಗೊತ್ತಾಗದ ಕಾರಣ ಕರೊನಾ ಸೋಂಕು ಹರಡುವುದು ಹೇಗೆ ಎಂಬ ಪ್ರಶ್ನೆಯನ್ನು ಜನ ಮತ್ತೆ ಮತ್ತೆ ಕೇಳುತ್ತಿದ್ದಾರೆ. ಸೋಂಕು ಹರಡುವ … Continue reading ಹೀಗೆ ಮಾಡಿದ್ರೆ ಕರೊನಾ ಹರಡೋದು ಗ್ಯಾರೆಂಟಿ!