ರಣರಂಗವಾಯ್ತು ಕೆಂಪು ಸಮುದ್ರ: ಹಲವು ನೌಕೆಗಳ ಮೇಲೆ ದಾಳಿ

ವಾಷಿಂಗ್ಟನ್​ : ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರು ಮತ್ತೆ ದಾಳಿ ಮಾಡಿದ್ದಾರೆ. ಅಮೆರಿಕಾದ ಎರಡು ಯುದ್ಧನೌಕೆಗಳ ಮೇಲೆ ದಾಳಿ ನಡೆಸಿದ್ದು, ಒಂದು ನೌಕೆ ಮತ್ತು ಅದರಲ್ಲಿದ್ದವರನ್ನು ಭಾರತೀಯ ಭದ್ರತಾ ಪಡೆಗಳು ರಕ್ಷಿಸಿವೆ. ಅಮೆರಿಕಾದ 2 ಯುದ್ಧನೌಕೆಗಳ ಮೇಲೆ ದಾಳಿ ನಡೆಸಿದ್ದಾಗಿ ಹೌತಿ ಪ್ರತಿನಿಧಿ ಯಾಹ್ಯಾ ಸರಿಯಾ ಬುಧವಾರ ಈ ವಿಷಯವನ್ನು ಪ್ರಕಟಿಸಿದ್ದಾನೆ. ಇದನ್ನೂ ಓದಿ: ಪ್ರಿಯಕರನ ಜೊತೆ ಹಸೆಮಣೆ ಏರಲು ಸಜ್ಜಾದ’ಗೂಗ್ಲಿ’ನಟಿ: ಮದುವೆ ಯಾವಾಗ ಗೊತ್ತೇ? ಇಲ್ಲಿದೆ ಮಾಹಿತಿ.. ಕೆಲವು ಹಡಗು ವಿರೋಧಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಸಹಾಯದಿಂದ … Continue reading ರಣರಂಗವಾಯ್ತು ಕೆಂಪು ಸಮುದ್ರ: ಹಲವು ನೌಕೆಗಳ ಮೇಲೆ ದಾಳಿ