ನದಿ ಪ್ರದೇಶಗಳ ಮನೆಗಳು ಜಲಾವೃತ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಳೆ ಬಿರುಸುಗೊಂಡಿದ್ದು, ನದಿ ಪ್ರದೇಶಗಳು ತುಂಬಿದ್ದು ಹಲವು ಮನೆಗಳು ಜಲಾವೃತವಾಗಿ ಜನ ಸಂಕಷ್ಟ ಅನುಭವಿಸಿದರು. ತಹಸೀಲ್ದಾರ್ ಪ್ರತಿಭಾ ಆರ್ ನೇತೃತ್ವದ ರಕ್ಷಣಾ ತಂಡ ಸ್ಥಳೀಯಾಡಳಿತ ಜತೆ ಸೇರಿ ಜನರನ್ನು ಸ್ಥಳಾಂತರಿಸಿದ್ದಾರೆ.ಪಲಿಮಾರು ಶಾಂಭವಿ, ಉದ್ಯಾವರ ಪಾಪನಾಶಿನಿ, ಪಾಂಗಾಳ ಪಿನಾಕಿನಿ ನದಿಗಳು ತುಂಬಿದ್ದು, ಈ ವ್ಯಾಪ್ತಿಯ ತಗ್ಗುಪ್ರದೇಶ ಜಲಾವೃತವಾಗಿವೆ. ಬುಧವಾರ ಬೆಳಗ್ಗಿನಿಂದ ವಿಪರೀತ ಮಳೆಯಾಗಿದ್ದು, ಸಂಜೆ ವೇಳೆ ಕೆಲ ಪ್ರದೇಶಗಳಲ್ಲಿ ಸೂಕ್ತ ಚರಂಡಿಗಳಿಲ್ಲದೆ ರಸ್ತೆ ನೀರಿನಿಂದ ಮುಳುಗಡೆಯಾಗಿ ವಾಹನ ಸವಾರರು … Continue reading ನದಿ ಪ್ರದೇಶಗಳ ಮನೆಗಳು ಜಲಾವೃತ