ಮನೆ ನಂ. 5ರಲ್ಲಿ ವಾಸವಿದ್ದೀರಾ? ಕೂಡಲೇ ಎಚ್ಚೆತ್ತುಕೊಳ್ಳಿ, ಜೀವನವೇ ಸರ್ವನಾಶವಾಗಬಹುದು!

ಜ್ಯೋತಿಷ್ಯದಲ್ಲಿ ಸಂಖ್ಯಾಶಾಸ್ತ್ರವೂ ಕೂಡ ಮನುಷ್ಯನ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಯಾರು ಯಾವುದೇ ಕೆಲಸ ಮಾಡಬೇಕಾದರೂ, ಏನಾದರೂ ಆಯ್ಕೆ ಮಾಡಬೇಕಾದರೂ ತಮ್ಮ ಲಕ್ಕಿ ನಂಬರ್​ ಆಧಾರವಾಗಿಟ್ಟುಕೊಂಡು ಮಾಡುತ್ತಾರೆ. ಅದೃಷ್ಟ ಸಂಖ್ಯೆಯ​ ಪ್ರಕಾರ ಹೋದರೆ ಎಲ್ಲವೂ ಒಳ್ಳೆಯದಾಗಲಿದೆ ಎಂಬುದು ಅನೇಕರ ನಂಬಿಕೆಯಾಗಿದೆ. ನಗರಗಳಲ್ಲಿ ಬಾಡಿಗೆಗೆ ಅಥವಾ ಭೋಗ್ಯಕ್ಕೆ ಮನೆ ಹುಡುಕುವಾಗ ಕೆಲವರು ಲಕ್ಕಿ ನಂಬರ್​ ನೋಡುತ್ತಾರೆ. ಮನೆ ನಿರ್ಮಾಣ ಮಾಡಿದಾಗಲೂ ತಮ್ಮ ಲಕ್ಕಿ ನಂಬರ್​ಗಾಗಿ ವಿಶೇಷ ಕಾಳಜಿ ವಹಿಸುತ್ತಾರೆ. ಒಬ್ಬೊಬ್ಬರಿಗೂ ಒಂದೊಂದು ನಂಬರ್​ ಲಕ್ಕಿಯಾಗಿದ್ದು, ನಾವಿಂದು ಮನೆ ನಂಬರ್​ … Continue reading ಮನೆ ನಂ. 5ರಲ್ಲಿ ವಾಸವಿದ್ದೀರಾ? ಕೂಡಲೇ ಎಚ್ಚೆತ್ತುಕೊಳ್ಳಿ, ಜೀವನವೇ ಸರ್ವನಾಶವಾಗಬಹುದು!