ಹೀಗೂ ಉಂಟು! ಈ ಹೋಟೆಲ್ ಮ್ಯಾನೇಜರ್​ಗೆ ರೂಮ್ ಬಾಡಿಗೆ ಪಡೆಯುತ್ತಿದ್ದ ಅತಿಥಿಗಳ ಕಾಲ್ಬೆರಳುಗಳನ್ನು ನೆಕ್ಕುವ ಚಟ…

ನವದೆಹಲಿ: ಈ ಹೋಟೆಲ್​ನ ಅತಿಥಿ ನ್ಯಾಶ್‌ವಿಲ್ಲೆ ಪೋಲೀಸ್ ಇಲಾಖೆಗೆ ತನ್ನ ಕಾಲ್ಬೆರಳುಗಳಿಗೆ ತಣ್ಣನೆಯ ಅನುಭವ ಉಂಟಾದಾಗ ಎಚ್ಚರವಾಗಿದ್ದು ಎಚ್ಚರವಾದಾಗ ಹೋಟೆಲ್ ಮ್ಯಾನೇಜರ್ ತನ್ನ ಕಾಲ್​ಬೆರಳುಗಳನ್ನು ನೆಕ್ಕುತ್ತಿರುವ ದೃಶ್ಯವನ್ನು ಕಂಡ ಬಗ್ಗೆ ದೂರು ನೀಡಿದ್ದಾರೆ. ಅತಿಥಿ ಮಲಗಿದ್ದಾಗ ಅವನ ಕಾಲ್ಬೆರಳುಗಳನ್ನು ನೆಕ್ಕುತ್ತಿದ್ದ ಆರೋಪದ ಮೇಲೆ ಅಮೆರಿಕದ ಹೋಟೆಲ್‌ ಒಂದರ ರಾತ್ರಿಯ ಮ್ಯಾನೇಜರ್​ರನ್ನು ಬಂಧಿಸಲಾಗಿದೆ. ಮ್ಯಾನೇಜರ್​ನನ್ನು 52 ವರ್ಷದ ಡೇವಿಡ್ ನೀಲ್ ಎಂದು ಗುರುತಿಸಲಾಗಿದ್ದು, ಕೀ ಕಾರ್ಡ್ ತಯಾರಿಸಿ ನ್ಯಾಶ್‌ವಿಲ್ಲೆಯಲ್ಲಿರುವ 4 ನೇ ಅವೆನ್ಯೂ ಸೌತ್ ಹಿಲ್ಟನ್ ಹೋಟೆಲ್‌ನಲ್ಲಿರುವ ಹೋಟೆಲ್ … Continue reading ಹೀಗೂ ಉಂಟು! ಈ ಹೋಟೆಲ್ ಮ್ಯಾನೇಜರ್​ಗೆ ರೂಮ್ ಬಾಡಿಗೆ ಪಡೆಯುತ್ತಿದ್ದ ಅತಿಥಿಗಳ ಕಾಲ್ಬೆರಳುಗಳನ್ನು ನೆಕ್ಕುವ ಚಟ…