ಕೋವಿಡ್ ಏರುಗತಿ ತಡೆಗೆ ಸಜ್ಜಾಗುತ್ತಿವೆ ಆಸ್ಪತ್ರೆಗಳು; ಸೋಂಕಿತರ ಚಿಕಿತ್ಸೆಗೆ ರಾಜ್ಯದಲ್ಲಿ ಹಾಸಿಗೆ ಮೀಸಲು..

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪಾಸಿಟೀವ್ ಪ್ರಕರಣಗಳು ಪತ್ತೆಯಾಗುತ್ತಿರುವ ಪ್ರಮಾಣದಲ್ಲಿ ವೇಗ ಕಂಡುಬರುತ್ತಿದೆ. ಆಗಸ್ಟ್ ಆರಂಭದಿಂದಲೇ ಸೋಂಕಿನ ಸಂಖ್ಯೆಯು ಪ್ರತಿನಿತ್ಯ 1,698 ಸರಾಸರಿ ಆಧಾರದಲ್ಲಿ ಏರಿಕೆಯಾಗುತ್ತಿದೆ. ಈ ಕಾರಣಕ್ಕಾಗಿ ಇತ್ತೀಚೆಗೆ ಆರೋಗ್ಯ ಇಲಾಖೆ ಕೋವಿಡ್ ಸಲಹಾ ಸಮಿತಿ ಸಭೆ ನಡೆಸಿದ್ದು, ತಜ್ಞರ ಸೂಚನೆಯಂತೆ ಸೋಂಕಿತರ ಚಿಕಿತ್ಸೆಗೆ ಕೆಲವು ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡಲು ಮುಂದಾಗಿದೆ. ಜಾಗತಿಕವಾಗಿ ಎರಡು ವರ್ಷ ಸಾಂಕ್ರಾಮಿಕ ಭೀತಿಯಾಗಿ ಇನ್ನಿಲ್ಲದಂತೆ ಕಾಡಿದ ಕರೊನಾ ಸೋಂಕಿನ ಪ್ರಭಾವ ಕಡಿಮೆಯಾಗಿದ್ದರೂ, ಸಂಪೂರ್ಣ ದೂರವಾಗಿಲ್ಲ. ಈಗಾಗಲೇ ನಾಲ್ಕು ರೂಪಾಂತರಗಳನ್ನು ಹೊಂದಿದ ಕೋವಿಡ್ … Continue reading ಕೋವಿಡ್ ಏರುಗತಿ ತಡೆಗೆ ಸಜ್ಜಾಗುತ್ತಿವೆ ಆಸ್ಪತ್ರೆಗಳು; ಸೋಂಕಿತರ ಚಿಕಿತ್ಸೆಗೆ ರಾಜ್ಯದಲ್ಲಿ ಹಾಸಿಗೆ ಮೀಸಲು..