ಹೊಸಪೇಟೆ: ಟಿಬಿಡ್ಯಾಂ ಕ್ರಸ್ಟ್ ಗೆಟ್ ಕಳಿಚಿದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬಳ್ಳಾರಿ ಸಂಸದ ಈ.ತುಕಾರಾಮ್ ಭೇಟಿ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು.
105.788 ಟಿಎಂಸಿ ನೀರು ಇರೊ ಇಷ್ಟು ದೊಡ್ಡ ಜಲಾಶಯಕ್ಕೆ ಚೀಪ್ ಇಂಜಿನಿಯರ್ ಇರಬೇಕು. ಡ್ಯಾಂಗೆ 9 ತಿಂಗಳಿಂದ ಚೀಪ್ ಇಂಜಿನಿಯರ್ ನೇಮವಾಗಿಲ್ಲ. ಇದ್ದ ಎಇಇ ಅವರ ಆರೋಗ್ಯ ಕೂಡ ಸರಿಯಿಲ್ಲ. ಡೆಡ್ ಸ್ಟೋರೆಜ್ ಇರುವಾಗಲೇ ಸಿರಯಾಗಿ ನಿರ್ವಹಣೆ ಮಾಡಬೇಕು. ಪ್ರಯಿ ವರ್ಷ ನಿರ್ವಹಣೆಗೆ ಸಭೆಯ ಕರೆಯಬೇಕು. ನಿರ್ವಹಣೆಯಲ್ಲಿ ಸಣ್ಣ ತಪ್ಪಾಗಿದ್ದು, ಈಗ ಎದೇ ದೊಡ್ಟದಾಗಿದೆ. 33 ಗೇಟ್ ನಿರ್ವಹಣೆ ಮಾಡಬೇಕಿತ್ತು. ಆದರೆ, ಶೇ.75ರಷ್ಟು ಮಾತ್ರ ದುರಸ್ತಿಕಾರ್ಯ ನಡೆಸಿದೆ ಎಂದು ಹೇಳುತ್ತಿರಿ. ಈಗಾಗಿರುವವ ಘಟನೆಗೆ ಯಾರು ಹೊಣೆ? ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.