ಬೆಂಗಳೂರಿನಲ್ಲಿ ಮತ್ತೊಂದು ಭೀಕರ-ಸರಣಿ ಅಪಘಾತ; ಬೆಂಜ್ ಸೇರಿ 4 ಕಾರು ಜಖಂ, ಒಂದಂತೂ ಅಪ್ಪಚ್ಚಿ, ಒಬ್ಬನ ಸಾವು..

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಈ ಸರಣಿ ಅಪಘಾತದಲ್ಲಿ ಬೆಂಜ್ ಸೇರಿ ನಾಲ್ಕು ಕಾರು, ಒಂದು ಆಟೋ ಕೂಡ ಒಳಗೊಂಡಿದ್ದು, ಆಟೋ ಹಾಗೂ ಕಾರುಗಳು ಜಖಂಗೊಂಡಿವೆ. ಅದರಲ್ಲೂ ಒಂದು ಕಾರಂತೂ ಅಪ್ಪಚ್ಚಿ ಅನ್ನೋ ಥರ ಆಗಿದೆ. ಬೆಂಗಳೂರಿನ ತಿಪ್ಪಸಂದ್ರ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಸರಣಿ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಘಟನಾ ಸ್ಥಳಕ್ಕೆ ಹಲಸೂರು ಸಂಚಾರ ಠಾಣೆ ಪೊಲೀಸರು ಧಾವಿಸಿ ತುರ್ತು ಕ್ರಮ ಕೈಗೊಂಡಿದ್ದಾರೆ. ವಾಹನದಲ್ಲಿದ್ದು ಗಂಭೀರಗೊಂಡು ರಕ್ತಸಿಕ್ತವಾಗಿರುವವರನ್ನು ಪೊಲೀಸರು ಆಸ್ಪತ್ರೆಗೆ … Continue reading ಬೆಂಗಳೂರಿನಲ್ಲಿ ಮತ್ತೊಂದು ಭೀಕರ-ಸರಣಿ ಅಪಘಾತ; ಬೆಂಜ್ ಸೇರಿ 4 ಕಾರು ಜಖಂ, ಒಂದಂತೂ ಅಪ್ಪಚ್ಚಿ, ಒಬ್ಬನ ಸಾವು..