ಹಳ್ಳಿಯಲ್ಲಿ ಒಂಟಿಮನೆ ಬಾಡಿಗೆ ಪಡೆದ ಯುವಕ ರಾತ್ರಿಯಾಗುತ್ತಿದ್ದಂತೆ ತನ್ನ ವರಸೆ ಬದಲಿಸುತ್ತಿದ್ದ!

ಹೊಳೆನರಸೀಪುರ: ಇಲ್ಲೊಬ್ಬ ಖತರ್ನಾಕ್​ ಯುವಕ ಗ್ರಾಮೀಣ ಭಾಗದಲ್ಲಿ ಒಂಟಿಮನೆ ಬಾಡಿಗೆ ಪಡೆದು ಮಾಡಬಾರದ್ದನ್ನು ಮಾಡಿ ತನ್ನ ಗ್ರಾಹಕರ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಡಿಕೆರೆ ಗ್ರಾಮದಲ್ಲಿ ಒಂಟಿ‌ ಮನೆಯೊಂದನ್ನು ಚನ್ನರಾಯಪಟ್ಟಣ ತಾಲೂಕು ಹೊನ್ನಶೆಟ್ಟಿಹಳ್ಳಿಯ ಎಚ್.ವಿ.ಸುಹಾಸ್ ಬಾಡಿಗೆಗೆ ಪಡೆದಿದ್ದ. ಒಂಟಿ ಮನೆಯಲ್ಲಿ ಅಕ್ರಮ ಚಟುವಟಿಕೆ ನಡೆಸಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಪ್ಲ್ಯಾನ್​ ಮಾಡಿಯೇ ಇಲ್ಲಿ ಮನೆ ಬಾಡಿಗೆ ಪಡೆದ ಆತ ಹುಕ್ಕಾ ಬಾರ್ ಪಾರ್ಟಿ ನಡೆಸುತ್ತಿದ್ದ. ಇದನ್ನೂ ಓದಿರಿ ಮಾಜಿ ಶಾಸಕರೊಬ್ಬರ ಮಗ … Continue reading ಹಳ್ಳಿಯಲ್ಲಿ ಒಂಟಿಮನೆ ಬಾಡಿಗೆ ಪಡೆದ ಯುವಕ ರಾತ್ರಿಯಾಗುತ್ತಿದ್ದಂತೆ ತನ್ನ ವರಸೆ ಬದಲಿಸುತ್ತಿದ್ದ!