ಈಕೆಯ ಸಾಧನೆಗೆ ಆರನೇ ತರಗತಿಯಲ್ಲಿದ್ದಾಗಲೇ ಒಲಿಯಿತು ಗೌರವ ಡಾಕ್ಟರೇಟ್!

ಚನ್ನಗಿರಿ: ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ. ಸ್ಪಷ್ಟವಾದ ಗುರಿ ಮತ್ತು ಆತ್ಮವಿಶ್ವಾಸವೊಂದಿದ್ದರೆ ಯಾರೂ ಬೇಕಾದರೂ ಅಂದುಕೊಂಡಿದ್ದನ್ನು ಸಾಧಿಸಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಆರನೇ ತರಗತಿ ವಿದ್ಯಾರ್ಥಿನಿ ಇಂಚರಾ. ಕರೊನಾ ಸಮಯದಲ್ಲಿ ಸಿಕ್ಕ ಬಿಡುವನ್ನು ಈಕೆ ಸದುಪಯೋಗ ಪಡಿಸಿಕೊಂಡು, ಈ ಅವಧಿಯಲ್ಲಿ 18 ಪುಸ್ತಕಗಳನ್ನು ರಚಿಸಿದ್ದಾಳೆ. ಈಕೆಯ ಬರಹಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಂದಿವೆ. ಇದೀಗ ಚೆನ್ನೈ ಏಷ್ಯನ್ ವೈದಿಕ್ ಕಲ್ಚರ್ ರೀಸರ್ಚ್ ವಿಶ್ವವಿದ್ಯಾಲಯ ಜೂನಿಯರ್ ಸ್ಟೋರಿ ರೈಟರ್ ಹಾಗೂ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಈ … Continue reading ಈಕೆಯ ಸಾಧನೆಗೆ ಆರನೇ ತರಗತಿಯಲ್ಲಿದ್ದಾಗಲೇ ಒಲಿಯಿತು ಗೌರವ ಡಾಕ್ಟರೇಟ್!