ನಗರವನ್ನು ಸಿಗರೇಟ್ ಮುಕ್ತವಾಗಿಸಲು ಹಾಂಕಾಂಗ್ ಜನ ಮಾಡುತ್ತಿರುವುದೇನು? ಈ ಅಸ್ತ್ರದ ಮುಂದೆ ಎಲ್ಲಾ ಕಾನೂನುಗಳೂ ಒಂದೆ ಹೆಜ್ಜೆ ಹಿಂದೆ!

ಹಾಂಕಾಂಗ್: ಧೂಮಪಾನ ಅಪಾಯಕಾರಿ. ಆದರೂ ಜನರು ಸಿಗರೇಟ್‍ಗೆ ಅಂಟಿಕೊಂಡಿರುತ್ತಾರೆ. ಈಗ, ಹಾಂಕಾಂಗ್ ಸರ್ಕಾರ, ಧೂಮಪಾನಿಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡಿದ್ದು ಅದು ಯಶಸ್ವಿಯೂ ಆಗುತ್ತಿದೆ ಎನ್ನಲಗುತ್ತಿದೆ. ತಂಬಾಕು ಮುಕ್ತ ನಗರವನ್ನು ರಚಿಸುವುದಾದರೆ, ಜನರು ಧೂಮಪಾನಿಗಳನ್ನು ತಿರಸ್ಕಾರದಿಂದ ನೋಡಬೇಕು ಎಂದು ಪ್ರದೇಶದ ಆರೋಗ್ಯ ಸಚಿವರು ಹೇಳಿದರು. ದಿಟ್ಟಿಸಿ ನೋಡಿ! “ಸಿಗರೇಟುಗಳು ನಮ್ಮೆಲ್ಲರ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತವೆ” ಎಂದು ಪ್ರೊಫೆಸರ್ ಲೋ ಚುಂಗ್-ಮೌ ವಿಧಾನ ಪರಿಷತ್ತಿನ ಆರೋಗ್ಯ ಸೇವಾ ಸಮಿತಿಯ ಸಭೆಯಲ್ಲಿ ಹೇಳಿದ್ದರು. “ಧೂಮಪಾನ ನಿಷೇಧಿತ ಪ್ರದೇಶಗಳಲ್ಲಿ ಯಾರಾದರು … Continue reading ನಗರವನ್ನು ಸಿಗರೇಟ್ ಮುಕ್ತವಾಗಿಸಲು ಹಾಂಕಾಂಗ್ ಜನ ಮಾಡುತ್ತಿರುವುದೇನು? ಈ ಅಸ್ತ್ರದ ಮುಂದೆ ಎಲ್ಲಾ ಕಾನೂನುಗಳೂ ಒಂದೆ ಹೆಜ್ಜೆ ಹಿಂದೆ!