ಊರ್ವಶಿಗೆ ದುಬಾರಿ ಗಿಫ್ಟ್​ ಕೊಟ್ಟ ಹನಿಸಿಂಗ್! ಈ ಚಿನ್ನದ ಕೇಕ್​ ಬೆಲೆ ನಿಮ್ಮಿಂದ ಊಹಿಸಲು ಸಾಧ್ಯವಿಲ್ಲ

ಮುಂಬೈ: ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ ಇಂದು (ಫೆ.25) 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮುಂಬರುವ ಹಾಡು ಲವ್​ ಡೋಸ್​ 2 ಶೂಟಿಂಗ್​ ಸೆಟ್​ನಲ್ಲಿ ಕೋ ಸ್ಟಾರ್​, ಖ್ಯಾತ ಗಾಯಕ ಹಾಗೂ ರ್ಯಾಪರ್​ ಯೋ ಯೋ ಹನಿಸಿಂಗ್ ಜತೆ ಹುಟ್ಟಹಬ್ಬ ಸಂಭ್ರಮಾಚರಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಹರಿದಾಡುತ್ತಿದ್ದು, ಚಿನ್ನದ ಲೇಪಿತ ಕೇಕ್​ ಎಲ್ಲರ ಗಮನ ಸೆಳೆಯುವುದರ ಜತೆಗೆ ಚರ್ಚೆಯ ವಿಷಯವೂ ಆಗಿಗಿದೆ. ಚಿನ್ನದ ಕೇಕ್​ ಮೂಲಕ ಹನಿಸಿಂಗ್​, ಊರ್ವಶಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ. ಈ ಕೇಕ್​ … Continue reading ಊರ್ವಶಿಗೆ ದುಬಾರಿ ಗಿಫ್ಟ್​ ಕೊಟ್ಟ ಹನಿಸಿಂಗ್! ಈ ಚಿನ್ನದ ಕೇಕ್​ ಬೆಲೆ ನಿಮ್ಮಿಂದ ಊಹಿಸಲು ಸಾಧ್ಯವಿಲ್ಲ