ಹೊಸ ಮನೆ ಪ್ರವೇಶಿಸಿದ ಕುಟುಂಬಕ್ಕೆ ಮೆಟ್ಟಿಲಡಿಯಲ್ಲಿ ರಹಸ್ಯ ಕೋಣೆ ಪತ್ತೆ: ಒಳಹೊಕ್ಕವರಿಗೆ ಕಾದಿತ್ತು ಶಾಕ್​!

ನ್ಯೂಯಾರ್ಕ್​: ಹೊಸ ಮನೆ ಖರೀದಿಸುವ ಮುನ್ನ ಮಾಲೀಕರು ಮನೆಯ ವಾತಾವರಣ ಸೇರಿದಂತೆ ಅದರ ಪೂರ್ವಾಪರವನ್ನು ತಿಳಿದುಕೊಂಡ ಬಳಿಕ ಮನೆಯನ್ನು ಕೊಂಡುಕೊಳ್ಳುತ್ತಾರೆ. ಆದರೆ, ಹೊಸ ಮನೆಯನ್ನು ಖರೀದಿಸಿದ ಖುಷಿಯಲ್ಲಿದ್ದ ಕುಟುಂಬಕ್ಕೆ ಮರು ಘಳಿಗೆಯಲ್ಲಿ ಅಚ್ಚರಿಯೊಂದು ಎದುರಾಗಿತ್ತು. ಬೀಗದ ಕೈ ಹಸ್ತಾಂತರಗೊಂಡು ಹೊಸ ಮನೆ ಪ್ರವೇಶಿಸಿದ ಬಳಿಕ ಖುಷಿಯಲ್ಲಿದ್ದ ಕುಟುಂಬ ಮನೆಯಲ್ಲಿದ್ದ ಹೆಚ್ಚುವರಿ ಜಾಗವನ್ನು ನೋಡಿ ಶಾಕ್​ ಆಗಿದ್ದಾರೆ. ದುರಾದೃಷ್ಟಕರವೆಂದರೆ ಹೆಚ್ಚುವರಿ ಜಾಗವೂ ಇದಕ್ಕೂ ಮುನ್ನ ಮನೆ ಪರಿಶೀಲಿಸುವಾಗ ಕುಟುಂಬದ ಕಣ್ಣಿಗೆ ಬಿದ್ದಿಲ್ಲ. ಅಂದಹಾಗೆ ಹೊಸ ಮನೆಯಲ್ಲಿ ಮರದ ಮೆಟ್ಟಿಲು … Continue reading ಹೊಸ ಮನೆ ಪ್ರವೇಶಿಸಿದ ಕುಟುಂಬಕ್ಕೆ ಮೆಟ್ಟಿಲಡಿಯಲ್ಲಿ ರಹಸ್ಯ ಕೋಣೆ ಪತ್ತೆ: ಒಳಹೊಕ್ಕವರಿಗೆ ಕಾದಿತ್ತು ಶಾಕ್​!