ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದ್ದರೆ ಹೀಗಿರಲಿ ನಿಮ್ಮ ಆಹಾರ ಪದ್ಧತಿ…

ಜಠರದ ಒಳಪದರದಲ್ಲಿನ ಉರಿಯೂತವೇ ಗ್ಯಾಸ್ಟ್ರಿಕ್ ಸಮಸ್ಯೆ. ಇದರಿಂದಾಗಿ ಎದೆಯುರಿಯನ್ನು ಕಾಣಬಹುದಾಗಿದೆ. ನಾವು ತಿನ್ನುವ ಆಹಾರದ ವ್ಯತ್ಯಾಸದಿಂದ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯು ಬಹಳ ಯಾತನೆಯನ್ನು ಕೊಡುತ್ತದೆ. ಕೆಲವರಿಗೆ ಒಮ್ಮೆಮ್ಮೆ ಕಾಡಿದರೆ ಇನ್ನು ಹಲವರಿಗೆ ಯಾವಾಗಲು ಕಾಣಿಸುತ್ತದೆ. ಕೆಲವರಿಗೆ ಎದೆಯಲ್ಲಿ ಬೆಂಕಿಯಾದ ಅನುಭವವಾಗುತ್ತದೆ. ಜಠರದ ಒಳಪದರದಲ್ಲಿನ ಉರಿಯೂತವೇ ಇದಕ್ಕೆಲ್ಲ್ಲ ಕಾರಣ. ಕಾರಣಗಳು:ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ಮಾನಸಿಕ ಒತ್ತಡ ದೀರ್ಘಕಾಲದವರೆಗೂ ಹಲವಾರು ಕಾರಣಗಳಿಂದ ತೆಗೆದುಕೊಳ್ಳುವಂತಹ ಔಷಧಿಗಳು, ದೂಮಪಾನ, ಮದ್ಯಪಾನ ಲಕ್ಷಣಗಳು: ಹೊಟ್ಟೆ ಉಬ್ಬರ … Continue reading ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದ್ದರೆ ಹೀಗಿರಲಿ ನಿಮ್ಮ ಆಹಾರ ಪದ್ಧತಿ…