ಚಳಿಗಾಲದಲ್ಲಿ ಕಾಟ ಕೊಡುವ ನೆಗಡಿ -ಕಫಕ್ಕೆ ಇಲ್ಲಿದೆ ಸರಳ ಮನೆಮದ್ದು..!

ಬೆಂಗಳೂರು: ಚಳಿಗಾಲ ಬಂತು ಎಂದರೆ ಅನೇಕರ ಮೂಗು ಬ್ಲಾಕ್​ ಆಗಿ ಗಂಟಲು ಗರಗರ ಎನ್ನುತ್ತದೆ. ನೀವು ಹೋದಲ್ಲೆಲ್ಲಾ, ಚಲಿಗಾಲದಲ್ಲಿ ಹೆಚ್ಚಾಗಿ ಜನ, ಕೆಮ್ಮುವುದು ಅಥವಾ ಸೀನುವುದನ್ನು ಕಾಣಬಹುದು. ಇದು ಸಾಮಾನ್ಯ ನೆಗಡಿ. ಇದಕ್ಕೆ ಸರಿಯಾದ ಸಸಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಅನೇಕ ದಿನಗಳ ಕಾಲ ಇದು ಮುಂದುವರೆಯುತ್ತೆ. ಮೂಗು ಕಟ್ಟಿದ ಮೇಲೆ, ಶೀತದಿಂದಾಗಿ ಕಣ್ಣುಗಳು ಭಾರ ಆಗುವುದು, ತಲೆನೋವು ಮತ್ತು ತೂಕಡಿಕೆ ಉಂಟಾಗಬಹುದು. ಇದರಿಂದ ದೈನಂದಿನ ಕೆಲಸಗಳ ಮೇಲೆ ಹೆಚ್ಚಿನ ಗಮನ ಹರಿಸಲು ಕಷ್ಟವಾಗಬಹುದು. ಈ ನೆಗಡಿ-ಕೆಮ್ಮುಗಳಿಂದ … Continue reading ಚಳಿಗಾಲದಲ್ಲಿ ಕಾಟ ಕೊಡುವ ನೆಗಡಿ -ಕಫಕ್ಕೆ ಇಲ್ಲಿದೆ ಸರಳ ಮನೆಮದ್ದು..!